ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಏನಿದು ಬ್ಲಾಗ್

 

ಏನಿದು ಬ್ಲಾಗ್?
ಏನಿದು 'ಬ್ಲಾಗ್'?

'ಬ್ಲಾಗ್' ಎಂದರಇಂಟರ್‌ನೆಟ್'ನಲ್ಲಿ ಕಾಗದದ ಚೂರಿನಂತೆ. ಕಂಪ್ಯೂಟರಪರದೆಯ ಮೇಲಿರುವ ಕಾಗದದ ಚೂರಯಾವುದಾದರೊಂದವಿಷಯದ ಬಗ್ಗಮಾಹಿತಿ ಹೊಂದಿರುತ್ತದೆ.
ನಿಮಗತಿಳಿದಿರುವ ವಿಷಯವನ್ನಸಮಾನ ಮನಸ್ಕರಇಲ್ಲಿ ಹಂಚಿಕೊಂಡಿರುತ್ತಾರೆ. ತಮ್ಮ ಅಭಿಪ್ರಾಯಗಳನ್ನಚರ್ಚಿಸಿರುತ್ತಾರೆ. ಬ್ಲಾಗಎಂದರಮಾಹಿತಿಯ ಆಗರ, ಜ್ಞಾನದ ಸಾಗರ...!

ಬಣ್ಣಿಸಲೆಂತಬ್ಲಾಗಿನ ಮಹಿಮ
ನೀವಬ್ಲಾಗ್'ನಲ್ಲಿ ಗೀಚಿದ್ದನ್ನಸಾವಿರಾರಕಣ್ಣುಗಳಓದುತ್ತಿರುತ್ತವೆ. ಅನೇಕರ ಅಭಿಪ್ರಾಯಗಳ ಮೇಲನಿಮ್ಮ ಬ್ಲಾಗಪರಿಣಾಮ ಬೀರಬಲ್ಲದು. ಹಲವರ ಸಂವೇದನೆಗಳಿಗಸ್ಪಂದಿಸಬಲ್ಲದು.
ನಿಮ್ಮ ಬರಹಗಳಮಾಹಿತಿಪೂರ್ಣವಾಗಿದ್ದಲ್ಲಿ ವಾರ್ತಪತ್ರಿಕೆಗಳಲ್ಲಿ ಅವಪ್ರಕಟಗೊಳ್ಳಲುಬಹುದು. ಪಾಶ್ಥಿಮಾತ್ಯ ದೇಶಗಳಲ್ಲಿ ಬ್ಲಾಗಬರಹಗಾರ ಗುಂಪಇದೆ. ಬ್ಲಾಗಬರಹಗಾರರಸೆಲೆಬ್ರಿಟಿಗಳಾಗಿದ್ದಾರೆ. ದೇಶದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನಬ್ಲಾಗಬದಲಿಸಬಲ್ಲದು.


ನೀವೂ 'ಬ್ಲಾಗ್' ಬರೆಯಿರಿ

ರಾಜಕೀಯ, ಸಿನೆಮಾ, ಕ್ರೀಡೆ, ಪ್ರವಾಸ, ಹರಟೆ, ಹವ್ಯಾಸ... ನಾನವಿಷಯಗಳಿರಬಹುದು.
ಅಲ್ಲಿ ನಿಮ್ಮದಒಂದಅಭಿಪ್ರಾಯವಿರುತ್ತದಲ್ಲವೇ! ನಿಮ್ಮ ಅಭಿಪ್ರಾಯ ಮೌಲ್ಯವುಳ್ಳದ್ದಾಗಿದ್ದು, ಅದನಿಮ್ಮಲ್ಲಹುದುಗಿಹೊಗಬಾರದಲ್ಲವೆ? ಹಾಗಾದರನೀವಅದನ್ನು 'ಬ್ಲಾಗ್'ನಲ್ಲಿ ದಾಖಲಿಸಿ.
ನಿಮಗತಿಳಿದಿದ್ದನ್ನಇತರರೊಂದಿಗಹಂಚಿಕೊಳ್ಳಿ. ತಿಳಿಯದಇರುವುದನ್ನಇನ್ನೊಬ್ಬರಿಂದ ಪಡೆಯಿರಿ. ಹಾಗಾದರಬನ್ನಿ ಬ್ಲಾಗಲೋಕಕ್ಕೆ.

ಬ್ಲಾಗಾಮಂಡಲಕ್ಕನೀವಬನ್ನಿ

ಬ್ಲಾಗ್' ಬರೆಯಲನೀವದೊಡ್ಡ ಬರಹಗಾರರಾಗಿರಬೇಕಿಲ್ಲ. ಕನ್ನಡ ಬಗ್ಗಪ್ರೀತಿಯಿದ್ದಕನ್ನಡ ಬರೆಯಲಬರುತ್ತಿದ್ದರಸಾಕು.

ತಡ ಮಾಡಬೇಡಿ. ನಿಮಗನ್ನಿಸಿದ್ದನ್ನನೀವಬರೆಯಲಶುರಮಾಡಿ. ಬೇರೆಯವರಬರೆದದ್ದನ್ನಓದಿ.
 Print   

   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use