Tuesday, January 06, 2009 ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಸಂಪರ್ಕಿಸಿ

ನಾವು "ಸುಮ್ನೆ" ಎನ್ನು ಯುವಕರ ಗುಂಪು

ಸುಮ್ನೆ ಕಾಲ ಕಳೆಯುತ್ತಿರುವಾಗ ಕನ್ನಡದಲ್ಲಿ ಒಂದು ಉಪಯುಕ್ತ ವೆಬ್ ಸೈಟ್ ಮಾಡಬೇಕೆಂಬ ಬಯಕೆ ಬಂತು. 

"ಚಿತ್ರಕೂಟ" ಮಾಡಲು ನಿರ್ಧರಿಸಿದೆವು.

ಆದರೆ ಇದು ನಿಜವಾಗಿಯೂ ಉಪಯುಕ್ತವಾಗಬೇಕಾದರೆ ಕನ್ನಡಿಗರ ಸಹಕಾರ ನಮಗೆ ಬೇಕು

ಕನ್ನಡ ಕಲಾ ರಸಿಕರು ಚಿತ್ರಕೂಟವನ್ನು ನೋಡಿ, ಆಸ್ವಾದಿಸಿತಮ್ಮ ಅಭಿಪ್ರಾಯವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು

ಹಾಗೂ ನಿಮ್ಮ ಚಿತ್ರಗಳನ್ನು ಪ್ರದರ್ಶಿಸಿ ಜನಪ್ರಿಯವಾದರೆ ನಮ್ಮ ಕನಸು ನನಸಾಗುತ್ತದೆ.

ನಮ್ಮನ್ನು ಸಂಪರ್ಕಿಸಬೇಕಾದರೆ  ವೀಳಾಸಕ್ಕೆ ನಿಮ್ಮ ಇ-ಮೇಲನ್ನು ಕಳುಹಿಸಿ. 

admin@sumneonline.com




ಈಗ ಬೇಡ  ಸಂದೇಶ ಕಳುಹಿಸಿ
Copyright @ SUMNE' S ENTERPRISES   |  Privacy Statement  |  Terms Of Use