ನಾವು ಸುಮ್ನೆ ಎನ್ನುವ ಯುವಕರ ಗುಂಪು.
ಸುಮ್ನೆ ಕಾಲ ಕಳೆಯುತ್ತಿರುವಾಗ ಕನ್ನಡದಲ್ಲಿ ಒಂದು ಉಪಯುಕ್ತ ವೆಬ್ ಸೈಟ್ ಮಾಡಬೇಕೆಂಬ ಬಯಕೆ ಬಂತು.
"ಸುಮ್ನೆ ಬ್ಲಾಗ್" ಮಾಡಲು ನಿರ್ಧರಿಸಿದೆವು.
ಆದರೆ ಇದು ನಿಜವಾಗಿಯೂ ಉಪಯುಕ್ತವಾಗಬೇಕಾದರೆ ಕನ್ನಡಿಗರ ಸಹಕಾರ ನಮಗೆ ಬೇಕು.
ಕನ್ನಡ ಬರಹಗಾರರು ಸುಮ್ನೆ ಬ್ಲಾಗಿನಲ್ಲಿ ಬರೆದು ಹೆಸರುವಾಸಿಯಾದರೆ ನಮ್ಮ ಕನಸು ನನಸಾಗುತ್ತದೆ.
ನಮ್ಮನ್ನು ಸಂಪರ್ಕಿಸಬೇಕಾದರೆ ಈ ವೀಳಾಸಕ್ಕೆ ನಿಮ್ಮ ಇ-ಮೇಲನ್ನು ಕಳುಹಿಸಿ.
admin@sumneonline.com