ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಸಹಾಯ » ನಿಮ್ಮ ಅನಿಸಿಕೆ
ಒಂದು ಪುಟದಲ್ಲಿ ಇಷ್ಟು ತೋರಿಸು
Page 1 of 4First   Previous   [1]  2  3  4  Next   Last   
    12/27/2008 4:47:29 AM
ಕೊಮಾರೋಕು
ಹೊಸ ಬ್ಲೊಗ್ ಬರೆದ ನಂತರ ಪಬ್ಲಿಷ್ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಬ್ಲೊಗ್ ಹೆಸರು ಸ್ವಪ್ನ. ಅದರ ಒಳಗೆ ಹೊಸ ಬ್ಲೊಗ್ ಬರೆಯಲು ಸಾಧ್ಯವಾಗುತ್ತಿಲ್ಲ. ಬ್ಲೊಗ್ ಟೈಪ್ ಮಾಡಿದ ನಂತರ ಮುಗಿಯಿತು ಬಟನ್ ಒತ್ತಿದರೆ ಮುಖಪುಟಕ್ಕೆ ಚೇಂಜ್ ಆಗುತ್ತಿದೆ. ದಯವಿಟ್ಟು ಸಹಾಯ ಮಾಡಿ.

    10/8/2008 8:45:25 AM
ಸುಮ್ನೆ''ಸ್ ತಂಡ‌
ರೇಖ ರವರೆ ಗಮನಿಸಿ, ನಿಮ್ಮ ಸಮಸ್ಯೆಗೆ ಉತ್ತರವನ್ನು ನಿಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ.

    10/6/2008 12:23:40 AM
ರೇಖ‌
ಹೊಸ ಬ್ಲೊಗ್ ಬರೆದ ನಂತರ ಪಬ್ಲಿಷ್ ಮಾದಲು ಸಾಧ್ಯವಾಗುತ್ತಿಲ್ಲ. ನನ್ನ ಬ್ಲೊಗ್ ಹೆಸರು ಭಾವ ತರಂಗ . ಅದರ ಒಳಗೆ ಹೊಸ ಬ್ಲೊಗ್ ಬರೆಯಲು ಸಾಧ್ಯವಾಗುತ್ತಿಲ್ಲ. ಬ್ಲೊಗ್ ಟೈಪ್ ಮಾಡಿದ ನಂತರ ಮುಗಿಯಿತು ಬಟನ್ ಒತ್ತಿದರೆ ಮುಖಪುಟಕ್ಕೆ ಚೇಂಜ್ ಆಗುತ್ತಿದೆ. ದಯವಿಟ್ಟು ಸಹಾಯ ಮಾಡಿ.

    9/9/2008 9:26:25 AM
ಸುಮ್ನೆ'''' ಸ್ ತಂಡ‌
ರಾಘವೇಂದ್ರ ರವರೆ ಗಮನಿಸಿ, ನಿಮ್ಮ ಐಡಿ ಅನ್ನು ಊರ್ಜಿತಗೊಳಿಸಲಾಗಿದೆ.

    9/9/2008 9:25:54 AM
ಸುಮ್ನೆ'''' ಸ್ ತಂಡ‌
ರಾಘವೇಂದ್ರ ರವರೆ ಗಮನಿಸಿ, ನಿಮ್ಮ ಐಡಿ ಅನ್ನು ಊರ್ಜಿತಗೊಳಿಸಲಾಗಿದೆ.

    9/9/2008 9:25:50 AM
ಸುಮ್ನೆ'''' ಸ್ ತಂಡ‌
ರಾಘವೇಂದ್ರ ರವರೆ ಗಮನಿಸಿ, ನಿಮ್ಮ ಐಡಿ ಅನ್ನು ಊರ್ಜಿತಗೊಳಿಸಲಾಗಿದೆ.

    9/9/2008 7:41:55 AM
ಪಾವಂಜೆ ರಾಘವೇಂದ್ರ ಭಟ್
ನಾನು ಪ್ರಮಾದಾವಶಾತ್ ಅನ್ ರಿಜಿಸ್ತೆರ್ ಮಾಡಿದೆ. ದಯವಿಟ್ಟು ನನ್ನ ಖಾತೆಯನ್ನು ಮರು ಊರ್ಜಿತಗೊಳಿಸಿ ನನ್ನ ಐಡಿ ರಾಘವೇಂದ್ರ ಭಟ್

    9/1/2008 6:14:53 AM
ನಾಗರಾಜ್
ನಮಸ್ಕಾರ ಸಾರ್ ನನ್ನ ಪ್ರಶ್ನೆಗೆ ಉತ್ತರ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಚಿತ್ರವನ್ನು ನನ್ನ ಬರಹದಲ್ಲಿಯೇ ತೋರಿಸಬೇಕು ಅನ್ನೋ ಆಸೆ ಆದ್ದರಿಂದ ಅದನ್ನು ಮಾಡಲು ಅವಕಾಶ ಕಲ್ಪಿಸಿhttp://www.sampada.net/blog/nagarajg/29/08/2008/11264 ಈ ರೀತಿಯಾಗಿ ತೋರಿಸಲು ನನ್ನ ಆಸೆ.

    8/28/2008 10:38:28 PM
ನಾಗರಾಜ್
ದಯವಿಟ್ಟು ಬೇಗ ನನ್ನ ಪ್ರಶ್ನೆಗೆ ಉತ್ತರ ತಿಳಿಸಿ ಸಾರ್...........

    8/28/2008 10:28:14 PM
ನಾಗರಾಜ್
ದಯವಿಟ್ಟು ಬೇಗ ನನ್ನ ಪ್ರಶ್ನೆಗೆ ಉತ್ತರ ತಿಳಿಸಿ ಸಾರ್...........




ಈಗ ಬೇಡ  ಸಂದೇಶ ಕಳುಹಿಸಿ

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use