ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಹಿತ ನುಡಿ
ಸ್ಥಳ: ಬ್ಲಾಗ್ಸ್ಸಂಗ್ರಹ‌   
ಬರಹಗಾರ: ಸೌಮ್ಯ ಎಸ್ ಎಸ್7/18/2008 3:51 PM
ನುಂಗುವ ಮನಸಿದ್ದರೆ ಸಿಟ್ಟನ್ನು ನುಂಗು

ತ್ಯಜಿಸುವ ಮನಸಿದ್ದರೆ ‍ ದುರ್ಗುಣಗಳನ್ನು ತ್ಯಜಿಸು
ಮಾತನಾಡುವ ಮನಸಿದ್ದರೆ ಸತ್ಯವನ್ನು ಮಾತನಾಡು
ಬಿಡುವ ಮನಸಿದ್ದರೆ ದುರ್ಜನರ ಸಂಗ ಬಿಡು
ಕೇಳುವ ಮನಸಿದ್ದರೆ ಸದುಪದೇಶಗಳನ್ನು ಕೇಳು
ಮಾಡುವ ಮನಸಿದ್ದರೆ ಸತ್ಕಾರ್ಯಗಳನ್ನು ಮಾಡು
ಈಜುವ ಮನಸಿದ್ದರೆ ಜ್ಙಾನ ಸಾಗರದಲ್ಲಿ ಈಜು
ದೊರಕಿಸುವ ಮನಸಿದ್ದರೆ ಜಯವನ್ನು ದೊರಕಿಸು
ಹಾಡನ್ನು ಹಾಡುವ ಮನಸಿದ್ದರೆ ದೇಶಭಕ್ತಿ ಹಾಡು
ಸ್ವೀಕರಿಸುವ ಮನಸಿದ್ದರೆ ಸದ್ಗುಣಗಳನ್ನೇ ಸ್ವೀಕರಿಸು.

 | 
  
ಉತ್ತರ: ಹಿತ ನುಡಿ  megarajnaga ಅವರಿಂದ; ಸಮಯ: 7/18/2008 11:26 PM
ತುಂಬಾ ಚೆನ್ನಾಗಿದೆ ಒಳ್ಳೆ ಸಂದೇಶ ಓದುಗರಿಗೆ ಸಿಗತ್ತೆ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:7
ಸದಸ್ಯರುಸದಸ್ಯರು:0
ಒಟ್ಟುಒಟ್ಟು:7

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use