ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಸ್ವಲ್ಪ ನಗೋಣ‌
ಸ್ಥಳ: ಬ್ಲಾಗ್ಸ್ಸಂಗ್ರಹ‌ನಗೆ ಹನಿ   
ಬರಹಗಾರ: ಸೌಮ್ಯ ಎಸ್ ಎಸ್6/25/2008 6:14 PM
ರಾಮಣ್ಣ : ನಮ್ ಹುಡ್ಗಿ ವೀಣೆ ಬಾರ್ಸಿ ಬಾರ್ಸಿ ... ಎರಡ್ಬೆಟ್ಟು ಮುರಿದೋದ್ವು. ರ‌ಂಗಣ್ಣ : ಅದೇನ್ಮಹ ಕೆಲ್ಸ .....ಬಿಡ್ರೀ ‌ನಮ್ ಹುಡ್ಗಿ ಬಾರ್ಸಿ ಬಾರ್ಸಿ ಎರಡು ವೀಣೆ ಮುರ್ದ್ಟಿಳು!!!!
ಬೋರ:" ನಮ್ತಾತ ಮುತ್ತಾತನ್ ಕಾಲದಿಂದ ನಮ್ಮ ಮನೇವ್ರೆಲ್ಲಾ ಕಸ ಗುಡ್ಸೀ..... ಗುಡ್ಸೀ ಗುಡ್ಸೀ ..... ಈಗ್ನಮ್ಮಟ್ಟೀಲಿ ಉಟ್ಟೋ ಐಕ್ಳೆಲ್ಲಾ ಸೊಂಟ ಮುರ್ಕೊಂಡೇ ಉಟ್ತಾರೆ".
 | 
  
ಉತ್ತರ: ಸ್ವಲ್ಪ ನಗೋಣ‌  ಶ್ರೀಕಾಂತ್ ಅವರಿಂದ; ಸಮಯ: 6/26/2008 8:49 AM
ಹಹ್ಹಹಹಹಹಹಹಹ‌<br>ಎರಡನೆಯ(ಅಥವ ಎರಡೂ) ನಗೆ ಹನಿ ಟಿ ಪಿ ಕೆ ರವರು ನಾಟಕ ಬಂಡವಾಳ್ವಿಲ್ದ್ ಬಡಾಯಿ ಯ‌ಲ್ಲಿ ಇದೆ ಅಲ್ವಾ ಎಸ್ ಎಸ್ ರವ್ರೆ. ಹಾಸ್ಯ ಅಂದ್ರೆ ಇದಪ್ಪ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use