ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಹೊಸ‌ತ‌ನ‌
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki6/30/2008 9:35 AM
ಶಿವನಿಗಿಂತೆತ್ತರದಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ
ಶಿವನಿಗಿಂತೆತ್ತರದಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ‌
ಸಂಶಯವಿಲ್ಲ ಭಯದ ಭದ್ರ ಬುನಾದಿಯ ಭವ್ಯ ಗುಡಿಯ
ಕಂಭಗಳಿಂದು ಶಿಥಿಲಗೊಳ್ಳುತ್ತಿವೆ,ಸಡಿಲಿಸಿದೆ ಆಚಾರ‌
ಅರ್ಪಿತವಾಗುತ್ತಿದೆ ಪಾಪದೊಂದಂಶ ಸಾಂಗವಾಗಿ
ಬಯಕೆ ಬುನಾದಿಯ ಮೇಲುಟ್ಟಿರುವ ದೇವರುಗಳಿಗೆ
ಸಂಶಯವಿಲ್ಲ ಮರುಳಾಗಿಹನು ಕಲಹಸೋಮ
ಧ್ರವ್ಯ ಪ್ರಿಯ ದೇವನಿಂದೀ ಅಲ್ಪ ಕಾಣಿಕೆಗಳಿಗೆ
ಭಯವೇಕೆ ಸಂಕೇತವಿದು ಧರ್ಮ ತಾ ಹೊಸ ರೂಪು ತಾಳುತ್ತಿರಲು
ಹಾತೊರೆಯುತ್ತಿರಲು ಸ್ರುಷ್ಠಿ ಹೊಸ‌ತ‌ನ‌ ತುಂಬ‌ಲು,ತಾ ಜ‌ನಿಸಲು


 | 
  
ಉತ್ತರ: ಹೊಸ‌ತ‌ನ‌   ಪ್ರದೇಪ್ ಅವರಿಂದ; ಸಮಯ: 6/25/2008 3:53 PM
ಯಡಯುರ್ರಪ್ನಗೆ ಜೈ......

ಉತ್ತರ: ಹೊಸ‌ತ‌ನ‌   ಅನು ಅವರಿಂದ; ಸಮಯ: 6/25/2008 6:00 PM
ಸತ್ಯವಾದ ಮಾತು

ಉತ್ತರ: ಹೊಸ‌ತ‌ನ‌   ಮೋಹನ್ ಅವರಿಂದ; ಸಮಯ: 6/26/2008 8:29 AM
ಸತ್ಯವಾದ ಮಾತು.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use