ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಧಿಡೀರ್ ಸುದ್ದಿ
ಸ್ಥಳ: ಬ್ಲಾಗ್ಸ್ಸಂಗ್ರಹ‌   
ಬರಹಗಾರ: ಸೌಮ್ಯ ಎಸ್ ಎಸ್6/4/2008 7:47 PM
ಕಾಲಚಕ್ರ 2021ಕ್ಕೆ ನಿಂತು ಹೋಗುವುದಂತೆ
ಹೌದು ಈ ರೀತಿ ಹೇಳುತ್ತಿರುವುದು ಒಂದು ಮಾಯ ಕ್ಯಾಲೆಂಡರ್.ಇದೊಂದು ಪುರಾತ‌ನ ಕ್ಯಾಲೆಂಡರ್ ,ಈ ಕ್ಯಾಲೆಂಡರ್ ಇರುವುದು ಮೆಕ್ಸಿಕೋದಲ್ಲಿ.ಇದರಲ್ಲಿ 2021ಕ್ಕೆ ಕಾಲಚಕ್ರ ನಿಂತು ಹೋಗುವುದೆಂದು ಮೊದಲೇ ಹ‌ಚ್ಚಾಗಿದೆಯ‌ಂತೆ. ಈ ಸುದ್ದಿ ಕ್ರಮೇಣ ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಇದರ ಇನ್ನೊಂದು ಸುದ್ದಿಯೆಂದರೆ ಅಮೇರಿಕದ ಡಬ್ಲು.ಟಿ.ಸಿ ಮೇಲೆ ದಾಳಿಯಾಗುವುದೆಂದು ಇದರಲ್ಲಿ ಮೊದಲೆ ದಾಖಲಾಗಿದ್ದರು ಯಾರೂ ನಂಬದೆ ಆ ದಾಳಿಯನ್ನು ತಪ್ಪಿಸುವಲ್ಲಿ ವಿಫಲವಾದರು ಎಂದು ಹೇಳಲಾಗುತ್ತಿದೆ.

ಇದನ್ನೆಲ್ಲಾ ನೋಡಿದರೆ ಕಲಿಯುಗ ಮುಗಿಯುತ್ತ ಹೊಸ ಯುಗ ಬರಬಹುದು ಎಂದೆನಿಸುತ್ತದೆ.

ಈ ಹಿಂದೆಯು 2003ಕ್ಕೆ ಪ್ರಳಯವಾಗುವುದು ಎಂದು ಎಲ್ಲರೂ ನಂಬಿದ್ದೆವು ಆದರೆ ಹಾಗಗಲಿಲ್ಲ
ಇನ್ನು 2021ಕ್ಕೆ ಏನಾಗುತ್ತದೊ ಕಾದು ನೋಡಬೇಕು.
 | 
  
ಉತ್ತರ: ಧೀಡೀರ್ ಸುದ್ದಿ  ಮೋಹನ್.ವೈ.ಎಸ್ ಅವರಿಂದ; ಸಮಯ: 6/4/2008 8:14 AM
ಸೌಮ್ಯ ಅವರೆ ಇದನ್ನು ನಂಬುವುದು ಹೇಗೆ? ಇದು ಬರೆ ಊಹಾ ಪೊಹ ಗಳು ಅಸ್ಟೆ.<br>ಇದು ನಿಮಗೆ ಹೇಗೆ ತಿಳಿಯಿತು?

ಉತ್ತರ: ಧಿಡೀರ್ ಸುದ್ದಿ  ಸೌಮ್ಯ ಅವರಿಂದ; ಸಮಯ: 6/5/2008 3:26 PM
ಮೋಹನ್ ಅವರೆ ಈ ಸುದ್ದಿ ಕಸ್ತೂರಿ ವಾರ್ತೆಯಲ್ಲಿ ನೋಡಿದ್ದು .<br>ನಿಜಾಂಶ ತಿಳಿಯುವುದಕ್ಕೆ ನಾವಿನ್ನು 13 ವರ್ಷ ಕಾಯಬೇಕು!!!!!!! ಏನಂತೀರಿ.

ಉತ್ತರ: ಧಿಡೀರ್ ಸುದ್ದಿ  ಅವಿನಾಶ್ ಅವರಿಂದ; ಸಮಯ: 6/7/2008 8:17 PM
ಈ ಕ್ಷಣದಲ್ಲಿ ಎನಾಗುತ್ತೆದೆ ಎಂಬುದೆ ನಮಗೆ ತಿಳಿದಿರುವುದಿಲ್ಲ, ಅಂತಹದರಲ್ಲಿ 2021ರ ಬಗ್ಗೆ ತಲೆ ಕೆದಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ‌

ಉತ್ತರ: ಧಿಡೀರ್ ಸುದ್ದಿ  ನಾಗೇಶ ಅವರಿಂದ; ಸಮಯ: 6/7/2008 8:22 PM
ಆಂದ ಹಾಗೆ ಏದು ಬರೇ ರೀಲ್ ಅಷ್ಟೆ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use