ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ತರ್ಲೆ ಮಾತು
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki6/2/2008 2:59 PM
ಮಲ್ಲಿಕಾರ್ಜುನ ಖರ್ಗೆ ಆದ್ರೆ
ಮಲ್ಲಿಕಾರ್ಜುನ ಖರ್ಗೆ(ಕರ್ರಗೆ) ಆದ್ರೆ,
ಧರ್ಮ ಸಿಂಗ ದಪ್ಪಗೆ
ದೇವೆಗೌಡ ಗುಂಡಗೆ
ಕುಮಾರಸ್ವಾಮಿ ನುಣ್ಣಗೆ
ರೇವಣ್ಣ ರೊಚ್ಚಿಗೆ
ಮಹಿಮಾ ಪಟೇಲ್ ಮೆತ್ತಗೆ
ಆಗಬೇಕಲ್ಲವೆ ಸ್ವಾಮಿ .
*************************************
ಎಡಬಲಂಗ ಯೆಡಿಯೂರಪ್ಪ

ಹೋದ ಬಾರಿ ಯೆಡಿಯೂರಪ್ಪ, ಕುಮಾರ ಸ್ವಾಮಿ ವತಿಯಿಂದ ಎಡಬಿಡಂಗಿ ಆದರು, ಈ ಬಾರಿ ಎಡಬಲಂಗಿ ಆದರಂತೆ, ಅದೇ ಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ‌, ಎಡಕ್ಕೆ ಮುಸಲ್ಮಾನ್ ಸಚಿವನೋ ಬಲಕ್ಕೆ ದಲಿತ ಸಚಿವನೋ, ಅಥವಾ ಬಲಕ್ಕೆ ಮುಸಲ್ಮಾನ್ ......
*************************************
ಬಿ.ಜೆ.ಪಿ ಪೂಜೆ ಶುರುವಾಗುವ ಮುಂಚೆ ಅದಕ್ಕೊಂದು ಪೂಜೆ ಮಾಡದಿದ್ದರೆ ಸಾಕು.
ಯೆಡ್ದಿ (ಹ)ಅವನ ಹೋಮ್(ಮ)ಚಿಂತೆ ಬಿಟ್ಟು ಕೆಲಸ ಮಾಡಿದರೆ,ಜನರಿಗೆ ಮಾದರಿ ಸರ್ಕಾರ ನೀಡಬಹುದು.
****************************************
ಪೋಲಿಟಿಕಲ್ ಕ್ವೆಸ್ಛನ್ಸ್
1) ವಾಯ್ಸ್ ಆಫ್ ಕರ್ನಾಟಕ ಯಾರು
ತಿಂಮ : ಮಲ್ಲಿಕಾರ್ಜುನ ಖರ್ಗೆ, ಅಹಾ ಎನು ವಾಯ್ಸ್.
2) ಫೇಸ್ ಆಫ್ ಕರ್ನಾಟಕ ಯಾರು‌
ತಿಂಮ : ಕುಮಾರಸ್ವಾಮಿ. (ಗಣಿ ಮತ್ತು ನಗರಾಭಿವ್ರುದ್ದಿ ಖಾತೆ ಹೋಯಿತಲ್ಲವೆಂದು ಸ್ವಲ್ಪ ಸೊರಗಿದೆ ಅಷ್ಟೆ. ಕಸ್ತೂರಿಯಲ್ಲಿ ವಾಹಿನಿಯಲ್ಲಿ ಇನ್ನೂ ಕಾಣಬಹುದೇನೊ ?)
*********************************************
 | 
  
ಉತ್ತರ: ತರ್ಲೆ ಮಾತು  asha ಅವರಿಂದ; ಸಮಯ: 6/2/2008 4:06 PM
ತುಂಬ ಚೆನ್ನಾಗಿದೆ

ಉತ್ತರ: ತರ್ಲೆ ಮಾತು  srikgn ಅವರಿಂದ; ಸಮಯ: 6/2/2008 4:27 PM
ಧನ್ಯವಾದಗಳು.

ಉತ್ತರ: ತರ್ಲೆ ಮಾತು  srikgn ಅವರಿಂದ; ಸಮಯ: 6/2/2008 4:27 PM
ಧನ್ಯವಾದಗಳು.

ಉತ್ತರ: ತರ್ಲೆ ಮಾತು  ಮಧು ಅವರಿಂದ; ಸಮಯ: 6/3/2008 8:15 AM
ಚೆನ್ನಗಿದೆ........


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use