ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಜಾತಿ ಧರ್ಮ
ಸ್ಥಳ: ಬ್ಲಾಗ್ಸ್ಸಂಗ್ರಹ‌
ಬರಹಗಾರ: ಸೌಮ್ಯ ಎಸ್ ಎಸ್5/30/2008 12:05 PM
ನಾನು ಹಿಂದು ಹೆಸರು ಮುಸ್ಲಿಮ್ ಕೇಳಿದರೆ ನೀ ಯಾವ ಜಾತಿ ಎಂದು, ಹೇಳುವೆ ಭಾರತಮಾತೆಯ ಮಗುವೆಂದು ಹಲವಾರು ಮುಸ್ಲಿಮ್, ಹಿಂದು,ಕ್ರಿಶ್ಚಿಯನ್ ಆತ್ಮೀಯರು ಎನಗೆ.
ದೇವಸ್ಥಾನವೂ ಬೇಡ,ಮಸೀದಿಯು ಬೇಡ
ಮನಸ್ಸಿನಲ್ಲಿ ದೇವರಿದ್ದರೆ ಸಾಕು
ಅವನ ಹೆಸರಿನಲ್ಲಿ ಕದನವಾದರೆ
ಮೆಚ್ಚುವನೇ ಅವ ನಮ್ಮ .

ಉತ್ತರ: ಜಾತಿ ಧರ್ಮ   ಉಮ‌ ಅವರಿಂದ; ಸಮಯ: 5/31/2008 10:24 AM
ಓಲಾಯದು ಹೇಗ ಬರೆಉತ್ತ ಎರಿೆ

ಉತ್ತರ: ಜಾತಿ ಧರ್ಮ   ಶ್ರೀಕಾಂತ್ ಅವರಿಂದ; ಸಮಯ: 5/31/2008 4:38 PM
ಉತ್ತ (ಹುತ್ತ) ಎರಿ( ಏರಿ) ಏಕೆ ಬರೆಯಬೇಕು ಅದು ಕೂಡ ಓಲಾಡುತ್ತ( ಓಲಾಯದು). :).

ಒಳ್ಳೆಯ ಆಲೋಚನೆ, ನಾವೆಲ್ಲರು ಪಾಲಿಸಬೇಕಷ್ಟೆ.

ಒಂದು ಹಳೆಯ‌ ಹಿಂದಿ ಹಾಡು ನೆನಪಿಗೆ ಬರುತ್ತಿದೆ.

ನಾ ಹಿಂದು ನ ಬನೇಗ ನ ಮುಸಲ್ಮಾನ್ ಬನೇಗಾ
ತೂ ಇನ್ಸಾನ್ ಕಿ ಔಲಾದ್ ಹೈ ತೂ ಇನ್ಸಾನ್ ಬನೇಗಾ...

ಜಾತಿ ಧರ್ಮ
ನಮ್ಮ ಕರ್ಮ‌

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use