ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಇವರು ಯಾರು
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki5/6/2008 2:57 PM
ಒಳಗೆ ನೋಡಿ


ಸಂಧ್ಯಾವಂದನೆಗೆ ತಿಲಾಂಜಲಿ
ಸಂಧ್ಯಾರಾಗಕ್ಕೆ ಶರಣು
ಆಗಾಗ ಸಾರಾಯಿ ಅಮಲು
ನಮಗೆಲ್ಲ ಸದಾ ನಗೆ ಹೊನಲು


ಗೊತ್ತಾಗಲಿಲ್ಲವೇ
ಅಪರೂಪದ ಲೇಖಕ, ಹಾಸ್ಯವೇ ಇವರ ಶೈಲಿ.
ನುಡಿ ನಿಪುಣ.
 | 
  
ಉತ್ತರ: ಇವರು ಯಾರು  ಸುಧೀಂದ್ರ‌ ಅವರಿಂದ; ಸಮಯ: 5/7/2008 8:23 AM
ಇವರು "ದುಂಡಿರಾಜು".

ಉತ್ತರ: ಇವರು ಯಾರು  srikgn ಅವರಿಂದ; ಸಮಯ: 5/7/2008 10:16 AM
ಕ್ಷಮಿಸಿ ನಾನು ತಪ್ಪು ಬರೆದಿರಬಹುದು, ನಾನು ಬೇಕಂತಲೆ ಇನ್ನು ಬದುಕಿರುವ ರೀತಿಯಲ್ಲಿ ಬರೆದೆ, ಆದರೆ ಬೀchi ಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಇದನ್ನು ಬರೆದದ್ದು. ನನಗೆ ದುಂಡಿರಾಜು ಬಗ್ಗೆ ತುಂಬ ತಿಳಿದಿಲ್ಲ, ನಿಮ್ಮ ಉತ್ತರವನ್ನು ಹೇಗೆ ಸಮರ್ಥಿಸಿ ಕೊಳ್ಳುತ್ತೀರಿ. ದುಂಡಿರಾಜ ಬಗ್ಗೆ ಸ್ವಲ್ಪ ತಿಳಿ ಹೇಳಿ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use