ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಬರಹಗಾರರು, ಹೀಗು ಉಂಟು
ಸ್ಥಳ: ಬ್ಲಾಗ್ಸ್ಅನಿಸಿಕೆ
ಬರಹಗಾರ: Srikanth sriki4/18/2008 5:01 PM
ಇತರರು ಬರೆದದ್ದನ್ನು ಓದಿದೊಡನೆ ಬರೆಯಬೇಡವೋ ಮೂರ್ಖ. ಮೊದಲು ಅರಗಿಸಿಕೋ,ಆವೇಷ ಬಿಟ್ಟು , ತದನಂತರ ನಿನ್ನದಕ್ಕೆ ಅರ್ಥ‌ವಿದ್ದರೆ ಬರಿ.

ಕೆಲವರು ಪರಕಾಯ ಪ್ರವೇಶಿಸಿ ಬರೆಯುವರು, ಉತ್ತಮರಿವರು.
ಹಲವರು ಪರಕಾಯ ದಿಟ್ಟಿಸಿ, ಆದಷ್ಟು ಆಲೋಚಿಸಿ ಬರೆಯುವರು, ಮಧ್ಯಮರಿವರು.
ಉಳಿದವರು ಕಾಯ,ಮನಸ್ಸು ಬಿಟ್ಟು, ಪರರದ್ದನ್ನೆ ತನ್ನ ಬರಹ ಎನ್ನುವರು,ಅದ‌ಮರಿವರು.

ಕಾಪಿ ಮಾಡ ಬೇಡವೋ ಕಪಿ.

ಶ್ರೀಕಾಂತ್.

ಉತ್ತರ: ಬರಹಗಾರರು, ಹೀಗು ಉಂಟು  ಶ‌ಂಕರ್ ಅವರಿಂದ; ಸಮಯ: 4/18/2008 9:14 PM
ಬರೆವವರು ಬರೆಯಲಿ ಹೇಗಾದರೂ, ನನಗದರ ಗೊಡವೆಯಿಲ್ಲ. ಆಗಬೇಕಾದುದು ಇಷ್ಟೆ:

ಕನ್ನಡದಲ್ಲಿ ತಾನಾಗಿ ಬರೆವವನು ಉತ್ತಮನು.
ಪರರು ಬರೆದುದನು ನೋಡಿ ಬರೆವವನು ಮಧ್ಯಮನು.
ಅಧಮನು, ಹಲರು ಹೇಳಿಯೂ ಬರೆಯದವನು.

ಮ‌ಂಗನಿಂದಲೇ ಮಾನವ, ಅಲ್ಲವೆ?

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರುಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use