ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಟಿ.ವಿ. ಗಾದೆಗಳು!
ಸ್ಥಳ: ಬ್ಲಾಗ್ಸ್ಅಲೆಮಾರಿ ಬದುಕು...
ಬರಹಗಾರ: ಲೋಹಿತ‌ ಲೋಹಿತ‌4/11/2008 8:43 AM
1. ಟಿ.ವಿ. ಚಿಕ್ಕದಾದರು, ಫಿಲಂ ಚಿಕ್ಕದೆ?
2.ಬಿಟ್ಟಿ ಟಿ.ವಿ. ಕೊಟ್ಟರೆ, ಆಂಟೆನಾ ಎಲ್ಲಿ ಅಂದನಂತೆ!

3.ಪಾಪಿ ಕಲರ್ ಟಿ.ವಿ. ತಂದರೂ, ಫಿಲಂ ಬ್ಲಾಕ್ ಅಂಡ್ ವೈಟ್ ಬರತ್ತಂತೆ

4.ಹೊಟ್ಟೆಗೆ ಹಿಟ್ಟಿಲ್ಲದಿದ್ರೂ, ಮನೆಗೆ ಕಲರ್ ಟಿ.ವಿ. ಬೇಕಂತೆ

ಉತ್ತರ: ಟಿ.ವಿ. ಗಾದೆಗಳು!  ಶ್ರೀಕಾಂತ್ ಅವರಿಂದ; ಸಮಯ: 4/14/2008 4:20 PM
ಹಹಹಹಹ್ಹಹ‌
ಇನ್ನೊಂದೆರಡು ನನ್ನ ಕಡೆಯಿಂದ‌

ಇಲ್ಲದಿದ್ದರು ಮನ್ಯಲ್ಲಿ ರೇಷನ್
ಮನೆಗೆ ಬೇಕು ಒಂದು ಟೆಲಿವಿಷನ್.

ಕೇಬಲ್ಗೆ ಹೋದ ಮಾನ, ಹೊಸ ಟಿ ವಿ ತಂದ್ರು ಸಿಗಲ್ಲ.

ಟಿ.ವಿ ಇದ್ದರೆ ನೋಡಕ್ಕ್ ಟೈಮ್ ಇರಲ್ಲ,
ಟೈಮ್ ಇದ್ದರೆ ಟಿ.ವಿ ಇರಲ್ಲ.
ಎರಡು ಇದ್ದರೆ ಕರೆಂಟ್ ಇರಲ್ಲ‌

ಟಿ.ವಿ ವರ ಕೊಟ್ಟರೂ , ಕೇಬಲ್ ವರ ಕೊಡ್ಲಿಲ್ವಂತೆ.

ಎಲ್ಲರಿಗು ಇಷ್ತ ಆಗೋ ಟಿ ವಿ ತಂದು ನೋಡು, ಜಗಳ ಆಡದೆ ಕೇಬಲ್ ಹಾಕಿಸಿ ನೋಡು.

ಉತ್ತರ: ಟಿ.ವಿ. ಗಾದೆಗಳು!  ಲೋಹಿತ‌ ಅವರಿಂದ; ಸಮಯ: 4/15/2008 10:51 PM
ಭಲೆ ಶ್ರೀಕಾಂತ್, ಭಲೆ........"ಕುರಿತೋದದೆಯಮ್ ಕಾವ್ಯಪ್ರಯೋಗ ಪ‌ರಿಣತಮತಿಗಳ್"...

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರುಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use