ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಹಿಂಗಾರು ಮಳೆ!!!
ಸ್ಥಳ: ಬ್ಲಾಗ್ಸ್ಕೈಲಾಸದಿಂದ...
ಬರಹಗಾರ: shankar kailasa4/4/2008 10:17 AM
ಅನಿಸುತಿದೆ ಯಾಕೋ ಇಂದು,ಕನ್ನಡದಲ್ಲೇ ಬರೆಯಬೇಕೆಂದು; ಇಂಟರ್ನೆಟ್ ಲೋಕದಲ್ಲಿ ಕನ್ನಡದ ಕಂಪ ಹರಡಬೇಕೆಂದು; ಆಹಾ,ಎಂಥ ಮಧುರ ಭಾವನೆ; ಮನಸು ಬಿಚ್ಚಿ ಬರೆಯಿರೊಮ್ಮೆ ಹಾಗೇ ಸುಮ್ಮನೆ....; "ಸಮಸ್ತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು"

ಉತ್ತರ: ಹಿಂಗಾರು ಮಳೆ!!!  ರಾಜು ಅವರಿಂದ; ಸಮಯ: 4/4/2008 10:29 AM
ಶ‌ಂಕರ್ ಅವರೆ ಹಾಗು ಎಲ್ಲಾ ಕನ್ನಡಿಗರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಉತ್ತರ: ಹಿಂಗಾರು ಮಳೆ!!!  ನಾರಾಯಣ್ ಅವರಿಂದ; ಸಮಯ: 10/13/2008 12:07 PM
ಹಹಿಯುತಿದೆ ಯಾಕೋ ಇಂದು
ನಾನಿಂದು ನೆನೆಯಬೇಕೆಂದು
ಆಚೂ ಎಂದು ಮೂಗಿನಿಂದ
ಗೊಣ್ಣೆಯು ಬರಬೇಕೆಂದು!

ಉತ್ತರ: ಹಿಂಗಾರು ಮಳೆ!!!  ನಾರಾಯಣ್ ಅವರಿಂದ; ಸಮಯ: 10/13/2008 12:09 PM
ಹನಿಯುತಿದೆ ಯಾಕೋ ಇಂದು
ನಾನಿಂದು ನೆನೆಯಬೇಕೆಂದು
ಆಚೂ ಎಂದು ಮೂಗಿನಿಂದ
ಗೊಣ್ಣೆಯು ಬರಬೇಕೆಂದು!
ಆಹಾ ಎಂಥಾ ಬವಣೆಯ ಯಾತನೆ
ಕೋಲ್ಡರಿನ್ ನ ನುಂಗಿ ಒಮ್ಮೆ
ಹಾಗೆ ಸುಮ್ಮನೆ...
ಹನಿಯುತಿದೆ ಯಾಕೋ ಇಂದು!

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use