ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ತಿಂಮನ ತರಲೆ...:)
ಸ್ಥಳ: ಬ್ಲಾಗ್ಸ್ಕೈಲಾಸದಿಂದ...   
ಬರಹಗಾರ: shankar kailasa4/3/2008 8:52 AM
ಹೊಸ ಡಾಕ್ಟರೊಬ್ಬರ ಮುಂದೆ ತಿಂಮ ಕಂತೆ ಬಿಚ್ಚಿದ. ಅಳತೆ ಮೀರಿತು ಅವನ ಹೆಚ್ಚಳ. ತಿಂಮ:"ಈ ಊರಲ್ಲಿರೊ ಎಲ್ಲ ಆಸ್ಪತ್ರೆಗಳನ್ನೂ ನೋಡಿದೇನೆ ಡಾಕ್ಟರೆ. ನಾನು ಇದ್ದು ಬಾರದ ಆಸ್ಪತ್ರೆನೇ ಇಲ್ಲ!" 'ಸಿಕ್ಕಿ ಬಿದ್ದ ತಿಂಮ' ಎಂದು ಡಾಕ್ಟರು ತುಂಬು ನಗುವಿನೊಂದಿಗೆ ಪ್ರಶ್ನೆ ಹಾಕಿದರು:"ಹೆರಿಗೆ ಆಸ್ಪತ್ರೆಯಲ್ಲೂ ಇದ್ದೆಯೇನೋ ತಿಂಮ?" ತಿಂಮ:"ಅಲ್ಲೇ ಸ್ವಾಮಿ ನಾನು ಹುಟ್ಟಿದ್ದು!"
 | 
  
ಉತ್ತರ: ತಿಂಮನ ತರಲೆ...:)  lokesh037 ಅವರಿಂದ; ಸಮಯ: 4/4/2008 5:41 PM
ತುಂಬಾ ಚೆನ್ನಾಗಿದೆ

ಉತ್ತರ: ತಿಂಮನ ತರಲೆ...:)  ಅನಿಲ್ ಅವರಿಂದ; ಸಮಯ: 11/26/2008 11:05 AM
ಚನ್ಣಾಗಿದೆ <br>


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use