ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಎರಡಕ್ಷರದ ಮಹತ್ವ
ಸ್ಥಳ: ಬ್ಲಾಗ್ಸ್ಸಂಗ್ರಹ‌   
ಬರಹಗಾರ: ಸೌಮ್ಯ ಎಸ್ ಎಸ್3/27/2008 7:40 PM
ಮನುಷ್ಯನು "ಹುಟ್ಟು" ಎಂಬ ಎರಡಕ್ಷರದಿಂದ "ಮಗು" ಎಂಬ ಎರಡಕ್ಷರ ಎನಿಸಿ "ಬಾಲ್ಯ" ಎಂಬ ಎರಡಕ್ಷರದಲ್ಲಿ "ಅಪ್ಪ""ಅಮ್ಮ" ಎಂಬ ತೊದಲು ನುಡಿ ಕಲಿತು "ಶಾಲೆ" ಎಂಬ ಎರಡಕ್ಷರಕ್ಕೆ ಸೇರಿ" "ಗುರು" ಎಂಬ ಎರ‌ಡ‌ಕ್ಷರದ ಸ‌ಹಾಯ‌ದಿಂದ‌ "ಜ್ಞಾನ" ಎಂಬ ಎರಡಕ್ಷರವನ್ನು ಗಳಿಸಿ
"ಪ್ರಾಯ" ಎಂಬ ಎರಡಕ್ಷರವನ್ನು ದಾಟಿ
"ಲಗ್ನ" ಎಂಬ ಎರಡಕ್ಷರದಿಂದ
"ಪತಿ""ಪತ್ನಿ" ಎಂಬ ಎರಡಕ್ಷರವನ್ನು ಪಡೆದ ಮೇಲೆ
"ಅಪ್ಪ""ಅಮ್ಮ" ಎಂಬ ಎರಡಕ್ಷರವನ್ನು ಕೇಳುತ್ತಾ
"ಮುಪ್ಪು" ಎಂಬ ಎರಡಕ್ಷರದ ಪರಿಣಾಮದಿಂದ
"ಶಿವ" ಎಂಬ ಎರಡಕ್ಷರದಲ್ಲಿ ಲೀನವಾಗುತ್ತಾನೆ.
 | 
  
ಉತ್ತರ: ಎರಡಕ್ಷರದ ಮಹತ್ವ   ಶ್ಹ್ರೀಕಾಂತ್ ಅವರಿಂದ; ಸಮಯ: 3/28/2008 9:56 AM
ಎಸ್ ಎಸ್ ನೀವೆಳಿದ್ದಕ್ಕೆ ಎಸ್ ಎಸ್ , ತುಂಬ ಸೊಗಸಾಗಿದೆ ನಿಮ್ಮ ಬರಹ, "ನ್ಯಾಯ" "ಪ್ರೇಮ‌" ಎಂಬ ಎರಡಕ್ಷರಗಳು ತಿಳಿದಲ್ಲಿ, ಶಿವನಲ್ಲಿ ಲೀನವಾಗುವುದರಲ್ಲಿ ಸಂಶಯವಿಲ್ಲ. ಸಂತ ಕಬೀರನೇಳಿಲ್ಲವೆ <br>" ಜಗದ ಪುಸ್ತಕಗಳನ್ನೆಲ್ಲ ಓದಿದೊಡೆ ನೀ ಪಂಡಿತನಾಗುವುದಿಲ್ಲ, ಅದಕ್ಕೆ "ಪ್ರೇಮ"ವನ್ನರಿಯಬೇಕು"


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use