ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ನಾನ್ಯಾರು
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki3/25/2008 7:11 PM
ಮೊನ್ನೆ ಸ್ನೇಹಿತರೆಲ್ಲ ಸೇರಿದ್ದೆವು, ಮಾತುಗಳಿಗೆ ಬರವಿರಲಿಲ್ಲ , ಒಬ್ಬ ನನ್ನ ಕುರಿತು ಇವನು ಕನ್ನಡ ಪುಸ್ತಕಗಳನ್ನ ಓದುತ್ತಾನೆ,ಕನ್ನಡ ಪ್ರೇಮಿ ಎಂದ, ಇನ್ನೊಬ್ಬ, ಓಹ್!ಎನು ಇವನು ಮಾಹಾ ಕನ್ನಡ ಪ್ರೇಮಿ ಎಂದು ಕಿಚಾಯಿಸಿದ‌. ಆಗ ಆಲೋಚನೆ ಬಂತು, ನಿಜವಾಗಿಯು ನಾನು ಯಾರು ಎಂದು ?


ಕನ್ನಡಕ್ಕೆ ಸೇವೆಗೈದವರ ಸೇವಕ ನಾನು
ಕನ್ನಡವನ್ನು ಪ್ರೇಮಿಸಿದವರ ಪ್ರೇಮಿ ನಾನು
ತಾಯಿ ಭುವನೇಶ್ವರಿಯ ಭಕ್ತರ ಭಕ್ತ ನಾನು
ಕನ್ನಡ ನುಡಿಯ ಕೇಳಿ ಪುಳಕಿತಗೊಂಡ‌ವರನ್ನು ಕಂಡು ಕುಣಿದಾಡುವವನು ನಾನು.

ಗೆಳೆಯರೆ ನೋಡಿ ನಾವೆಷ್ಟು ಪುಣ್ಯವಂತರು, ಅಲ್ಲವೆ ?


 | 
  
ಉತ್ತರ: ನಾನ್ಯಾರು  ರವಿ ಅವರಿಂದ; ಸಮಯ: 3/26/2008 8:50 PM
ಪಡೆಯೋಣ ಶ್ರೀಕಾಂತನಂತಹವರಿಂದ ಸ್ಪೂರ್ತಿ<br>ಹರಡೋಣ ದಿಗ್ದಿಗಂತಗಳಲ್ಲೂ ಕನ್ನಡದ ಕೀರ್ತಿ...


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use