ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಕನ್ನಡದ ಪ್ರೇಮಿ
ಸ್ಥಳ: ಬ್ಲಾಗ್ಸ್ಸಿರಿಗನ್ನಡಂ ಗೆಲ್ಗೆ    
ಬರಹಗಾರ: keshava ranju3/25/2008 5:38 PM
ನಮ್ಮೂರಿನಲ್ಲೊಬ್ಬ ಕನ್ನಡದ ಪ್ರೇಮಿ
ಊರಿಟ್ಟ ಹೆಸರವನೀಗೆ ಐಷಾರಾಮಿ
ವೇದೀಕೆಯ ಮೇಲವನದೇ ಭಾಶಣ‌
ಮಾತು ಮಾತಿಗು ಕನ್ನಡವೇ ಪಂಚಪ್ರಾಣ‌
ಕೆಲವರುಷಗಳ ಬಳಿಕಾಯಿತವನ ಭೇಟಿ
ಅವನೊಡನಿದ್ದವನ ಪೋರ ಬಲು ಚೂಟಿ
ಏನಪ್ಪಾ ಮಾಡುತಿ? ಹಾಕಿದೆ ಸವಾಲು
ಆಂಗ್ಲ ಪದಗಳಿಂದಲೇ ಬಂತು ಅಹವಾಲು
ಕನ್ನಡದ ಪ್ರೇಮಿಯೆಡೆಗೆ ನೋಟವಿತ್ತೆ ಕಿರುನಗೆಯ ಬೀರಿ
ಆಸಾಮಿ ಬೇಗನೆ ಅಲ್ಲಿಂದ ಪರಾರಿ
Copyright ©2008 keshava ranju
 | 
  
ಉತ್ತರ: ಕನ್ನಡದ ಪ್ರೇಮಿ  ರಾಜು ಅವರಿಂದ; ಸಮಯ: 3/25/2008 6:39 PM
ಸುಳ್ಳು ಕನ್ನಡ ಪ್ರೇಮ ಈಗ ಜನ ಹೆಚ್ಚಾಗಿ ತೋರಿಸುತ್ತಿದ್ದಾರೆ. ಮಾಡುವುದಂತೂ ಏನು ಇಲ್ಲ. ಆದರೆ ಭಾಷಣ ಮಾತ್ರ ಬಿಗಿಯುತ್ತಾರೆ.

ಉತ್ತರ: ಕನ್ನಡದ ಪ್ರೇಮಿ  ಶ್ರ್ರೀಕಾಂತ್ ಅವರಿಂದ; ಸಮಯ: 3/25/2008 6:40 PM
ಹಹ ಹಹ ಹಹಹ್ . <br>ಸೊಗಸಾಗಿದೆ

ಉತ್ತರ: ಕನ್ನಡದ ಪ್ರೇಮಿ  ಶ್ರ್ರೀಕಾಂತ್ ಅವರಿಂದ; ಸಮಯ: 3/25/2008 6:40 PM
ಹಹ ಹಹ ಹಹಹ್ . <br>ಸೊಗಸಾಗಿದೆ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use