ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಇಂದೆನ್ನ ತಾಯ್ನಾಡು
ಸ್ಥಳ: ಬ್ಲಾಗ್ಸ್ಸಿರಿಗನ್ನಡಂ ಗೆಲ್ಗೆ    
ಬರಹಗಾರ: keshava ranju3/20/2008 10:12 AM
ವಿಜ್ಞಾನ ಯುಗವಿಂದು
ಬಹಳಷ್ಟು ಪಳಗಿರಲು
ಮಾನವಗೆ ಅಧಿಕಾರ
ದಾಹವು ಹೆಚ್ಚಿರಲು
ಓ ಸೌಮ್ಯ ದೇವತೆಯೆ
ನಾ ನಿನ್ನ ದಾಸನಾಗಲು
ಬೇಡುವೆನು ದೈನ್ಯದಿಂ
ಮಾಡುನೀ ನಮ್ಮನ್ನು
ವಿದೇಶಿಯರ ಒಕ್ಕಲು
Copyright ©2008 keshava ranju
 | 
  
ಉತ್ತರ: ಇಂದೆನ್ನ ತಾಯ್ನಾಡು  ರವಿ ಅವರಿಂದ; ಸಮಯ: 3/19/2008 9:42 PM
ಕೇಶವ್ ರವರೆ, ನಿಮ್ಮ ಪದ್ಯವನ್ನು ಅರ್ಥೈಸಲು ಪ್ರಯತ್ನಿಸಿದ್ದೇನೆ. ತ‌ಪ್ಪುಗ‌ಳಿದ್ದರೆ ದಯ‌ವಿಟ್ಟು ತಿದ್ದಿ:<br>ಈ ಪದ್ಯ, ವಿಙ್ಞಾನವನ್ನೇ ನಂಬಿಕೊಂಡಿರುವ ಅಮೆರಿಕ ಮುಂತಾದ ರಾಷ್ಟ್ರಗಳನ್ನು ಕುರಿತದ್ದು. ಸುಖವನ್ನೇ ಅರಸುತ್ತಾ ಹೋದ ಈ ಜನರು ಕೊನೆಗೆ ಬೇಸತ್ತು, ಶಾಂತಿ ಮತ್ತು ನೆಮ್ಮದಿಯನ್ನು ಬಯಸುತ್ತಾರೆ. ಆಗ ಅವ‌ರ‌ ದ್ರುಷ್ಟಿ, ಆಧ್ಯಾತ್ಮವ‌ನ್ನೇ ಬೆನ್ನೆಲುಬಾಗಿವುಳ್ಳ ಭಾರ‌ತ‌ದ‌ ಕ‌ಡೆ ಹ‌ರಿಯುತ್ತದೆ. ಅವ‌ರು ನ‌ಮ್ಮ "ಒಕ್ಕಲಾ"ಗುತ್ತಾರೆ, ಅಂದ‌ರೆ ನ‌ಮ್ಮ ಕುಟುಂಬ‌ವೇ ಆಗುತ್ತಾರೆ.<br>ಈಗೀಗ ನ‌ಮ್ಮ ದೇಶ‌ದ ಪಾಡು ಕೂಡ‌ ಇದೇ ಆಗುತ್ತಿದೆ....<br><br>

ಉತ್ತರ: ಇಂದೆನ್ನ ತಾಯ್ನಾಡು  ಶ್ರೀಕಾಂತ್ ಅವರಿಂದ; ಸಮಯ: 3/20/2008 4:19 PM
ಸ್ವಲ್ಪ ವಿವರಿಸಿ ಕೇಶವರವರೆ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use