ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಜಾತಿ ಮತ‌
ಸ್ಥಳ: ಬ್ಲಾಗ್ಸ್ಸಿರಿಗನ್ನಡಂ ಗೆಲ್ಗೆ
ಬರಹಗಾರ: keshava ranju3/18/2008 7:06 PM
ಜಾತಿ ಮತಗಳ ಕುರಿತು
ಕಚ್ಚಾಡತೊಡಗಿದರೆ
ನೀಚ ದುರ್ಗುಣಗಳನು ಬಿಡುವುದೆಲ್ಲಿಂದ‌
ಭೇದ ಭಾವಗಳ ಮರೆತು ಒಂದಾಗಿ ಬಾಳಿರಿ
ಅಲ್ಲಿ ಸಿಗುವುದು ನಿಮಗೆ ಸುಖವಾದ‌
ಜೀವನ‌
Copyright ©2008 keshava ranju

ಉತ್ತರ: ಜಾತಿ ಮತ‌  ಸೌಮ್ಯ ಅವರಿಂದ; ಸಮಯ: 3/18/2008 8:29 PM
ಒಳ್ಳೆ ಮಾತು:

ಕೂಡಿ ಬಾಳಿದರೆ ಸ್ವರ್ಗ ಸುಖ ಅಂತ ನಮ್ಮ ಹಿರಿಯರು ಮೊದಲೇಹೇಳಿದ್ದಾರೆ. ಅದನ್ನು ಪಾಲಿಸುವುದು ನಮ್ಮೆಲ್ಲರ ಹೊಣೆ. ನಾವೆಲ್ಲ ಭಾರತೀಯರು ಇದನ್ನು ಪಾಲಿಸಬೇಕು.

ಉತ್ತರ: ಜಾತಿ ಮತ‌  ಆರ್ಯ‌ ಅವರಿಂದ; ಸಮಯ: 3/18/2008 10:55 PM
ತುಂಬ ಸೊಗಸಾದ ಕವನ. ಸರಳ ಮಾತುಗಳಲ್ಲಿ ದೊಡ್ಡ ಸಂದೇಶವನ್ನು ಕೊಟ್ಟಿದ್ದೀರಿ.
"ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ" ಎಂಬ ಕನಕ ದಾಸರ ನುಡಿ ನೆನಪಾಯಿತು!

ಉತ್ತರ: ಜಾತಿ ಮತ‌  ಶ್ರೀಕಾಂತ್ ಅವರಿಂದ; ಸಮಯ: 3/20/2008 4:12 PM
ಸತ್ಯ ಕೇಶವ.
ಜಾತಿ ಮತ ಅಲ್ಪನಿಗೆ, ಇದನ್ನು ಮೀರಿದ್ದು ಮಾನವನಿಗೆ,
ಕುವೆಂಪು ಹೇಳಿಲ್ಲವೇ .... ಮೊದಲು ಮಾನವನಾಗು.

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use