ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಕೊನೇಯ ಲಿಫ್ಟ್
ಸ್ಥಳ: ಬ್ಲಾಗ್ಸ್ಕೊನೆಯ ಲಿಫ್ತ್
ಬರಹಗಾರ: anantshayan2/5/2008 12:32 AM
ನನಗೆ ಮೈಸುರಿನಲ್ಲಿ ಕೆಲಸ ಸಿಕ್ತು. ನೈಟ ಶಿಫ್ಟ ಕೆಲಸ.ಬೆಳೆಗ್ಗೆ ೫ ಕ್ಕೆ ಮನೆಗೆ ಹೋಗಬೇಕು.
ಬಸ್ಸು ಇರಲ್ಲಾ. ಅದಕ್ಕೆ ಯಾರಿಗದ್ರು ಲಿಫ್ಟಗಾಗಿ ಕಾಯುತ್ತಾ ಇರುತ್ತೇನೆ.

೩ ತಿ0ಗಳ ಹಿ0ದಿನ ಮಾತು....

ಅವತ್ತು ಒ0ದು ಸ್ಚೂಟಿಗೆ ಕೈ ಮಾಡಿ ಲಿಫ್ಟ ಕೇಳಿದ್ದೆ.
"ಯೂ ಇಡಿಯಟ್" ಅ0ತಾ ಹುಡುಗಿ ಧ್ವನಿ ಕೇಳಿ ಬ0ತು.
" ಅಯ್ಯೊ, ರಿ ಸಾರಿ ರಿ " ಅ0ತಾ ಜೊರಾಗಿ ಕೂಗಿ ಹೇಳಿದೆ.

ಇದಾದ ೩ ತಿ0ಗಳ ನ0ತರ...

ಲಿಫ್ಟಗಾಗಿ ಬೆಳಗ್ಗೆ ೫ ಗೆ ಕಾಯ್ತಾ ಇದ್ದೆ.

ಆಕಡೆಯಿ0ದ "ಬನ್ನಿ ನಾನು ನಿಮಗೆ ಲಿಫ್ಟ ಕೊಡ್ತೀನಿ" ಅ0ತಾ ಹುಡುಗಿ ಧ್ವನಿ ಕೇಳಿಸಿತು.
ಆಶ್ಚರ್ಯ‌ ಅ0ದ್ರೆ ಅವ‌ಳು ೩ ತಿ0ಗ‌ಳ‌ ಹಿ0ದೆ ನ‌ನ‌ಗೆ ಬೈದ‌ ಹುಡುಗಿ!

ನಾನು " ರಿ ಸಾರಿ ರಿ ಅವತ್ತು ನೀವು ಹುಡುಗಿ ಅ0ತಾ ತಿಳಿಯದೆ ಹಾಗೆ...."
ಅದಕ್ಕೆ ಅವಳು " ಇರಲಿ, ಇಗ ಬನ್ನಿ ಸ್ವಲ್ಪ ಬೇಗನೆ ಹೋಗಬೇಕು"

ನಾನು ಗಾಡಿ ಹತ್ತಿ ಕುಳಿತೆ.

ನಾನೆ ಮಾತು ಶುರು ಮಾಡಿದೆ.
"ರಿ , ನಿಮಗೆ ಭಯಾ ಅಗಲ್ವಾ , ನನ್ನ0ಥಾ ಹುಡುಗರಿಗೆ ಲಿಫ್ಟ ಕೊಡ್ತಿರಾ?"
"ನನಗೆ ಗೊತ್ತು, ನೀವು ಒಳ್ಳೆಯರು ಅ0ತಾ. ಅದಕ್ಕೆ ಲಿಫ್ಟ್ ಕೊಟ್ಟೆ, ಯಾಕೆ ನೀವು ಕೆಟ್ಟವರಾ?"

"ರಿ ಇಲ್ಲಾ ರಿ, ನಾನು ಒಳ್ಳೇ ಹುಡ್ಗಾ ಕ0ಡ್ರಿ"
"ನನಗೆ ಗೊತ್ತು, ಅದಕ್ಕೆ ಲಿಫ್ಟ್ ಕೊಟ್ಟೇ"
ನನಗೆ ಅವಳ ಮಾತು ತಿಳಿಯಲೆ ಇಲ್ಲಾ, ಇವಳಿಗೆ ಹೇಗೆ ನನ್ನ ಬಗ್ಗೆ ಗೊತ್ತು? ನಾನೇ ಕೆಳಿದೆ
"ನ‌ನ್ನ ಬ‌ಗ್ಗೆ ನಿಮ‌ಗೆ ಹೇಗೆ ಗೊತ್ತು?"
"ನಿಮ್ಮ ಬ‌ಗ್ಗೆ ಗೊತ್ತಿಲ್ಲಾ ಆದ್ರೆ ನೀವು ಒಳ್ಳೆಯ‌ವ್ರು ಅ0ತಾ ಗೊತ್ತು"
ನ‌ನ‌ಗೆ ತ‌ಲೆ ಕೆಟ್ಟ0ತಾಯಿತು..

ಹಾಗೆ ಸುಮ್ಮನೆ ಕುಳಿತೆ, ಮ‌ನೆ ಬ‌0ತು.ಕೇಳ‌ಗಿಳಿದು "ಥ್ಯಾ0ಕ್ಸ್ ಸಿ ಯು" ಅ0ದೆ.
ಅವ‌ಳೆ ಮಾತು ಆರ0ಭಿಸಿದ‌ಳು
"ಸಾರಿ, ಇವತ್ತೆ ನ‌ಮ್ಮ ಕೋನೆ ಭೇಟಿ, ನಾನು ಒಬ್ಬ ಸೈಕಿಆರ್ಟಿಸ್ಟ ವಿಧ್ಯಾರ್ಥಿನಿ. ಅದಕ್ಕೆ ನೀಮ್ಮ ಮ‌ನ‌ಸ್ಸನ್ನು ಅರಿಯುವ‌ ಸಾಮ‌ರ್ಥ‌ ನ‌ನ‌ಗಿದೆ. ಇವ‌ತ್ತು ಇಲ್ಲಿ0ದ‌ ಟ್ರೈನ‌ ನಲ್ಲಿ ಬೆ0ಗ‌ಳೊರಿಗೆ ಹೋಗಿ ಅಲ್ಲಿ0ದ‌ ಅಮೇರಿಕಾಗೆ ಹೋಗ‌ಬೇಕು." ನಿಮ‌ಗೆ ಒಳ್ಳೆಯ‌ದಾಗ‌ಲಿ ಎ0ದು ಹೋಗಿಯೆಬಿಟ್ಟಳ್ಳು.

ನ‌ನ‌ಗೆ ತು0ಬಾ ಸ‌0ತೋಶ‌ವಾಯಿತು.ಅವ‌ಳ‌ ಒಳ್ಳೇ ಗುಣ‌ಕ್ಕೆ,ಒಳ್ಳೆ ಸ್ನೇಹ‌ತ‌ನ್ನಕ್ಕೆ ಕ್ರತ‌ದ್ನತೆ ಹೇಳಿ
ಮ‌ನ‌ಗೆ ಬ‌0ದು ಮ‌ಲ‌ಗಿದೆ.

ಉತ್ತರ: ಕೊನೇಯ ಲಿಫ್ಟ್  ರಾಜು ಅವರಿಂದ; ಸಮಯ: 2/5/2008 10:06 AM
ಏನ್ರೀ ಎಲ್ಲಾ ಕಾಲ್ಪನಿಕ ಅಂತೀರಾ, ಇದು ನಿಜಾ ಅಂತ ನಂಬಿ ಬಿಟ್ಟಿದ್ದೆ.

ಉತ್ತರ: ಕೊನೇಯ ಲಿಫ್ಟ್  ಭಾಸ್ಕರ‌ ಅವರಿಂದ; ಸಮಯ: 2/5/2008 12:04 PM
ನಿಮ್ಮ ಕಥೆ ಓದಿ ಮಜ ಬಂತು! ಒಳ್ಳೆ ಸಿನೆಮಾ ಕಥೆ ಇದ್ದ ಹಾಗಿದೆ! ನೀವು ಹೀಗೇ ಬರೀತಾ ಇರಿ. ಒಂದು ದಿನ ಸಿನೆಮಾದಲ್ಲಿ ಬರಿಯೊದಿಕ್ಕೆ ಚಾನ್ಸ್ ಸಿಕ್ಕಿದ್ರೂ ಸಿಗಬೊಹುದು!

ಉತ್ತರ: ಕೊನೇಯ ಲಿಫ್ಟ್  ಅನ0ತಶಯನ‌ ಅವರಿಂದ; ಸಮಯ: 2/5/2008 1:00 PM
ರಾಜು ಮತ್ತು ಭಾಸ್ಕರ , ನಿಜವಗಿಯು ನಿಮ್ಮ ಉತ್ತರ ನನಗೆ ಖುಶಿ ಕೊಟ್ಟಿದೆ. ನೀವು ಹೀಗೆ ಬರಿತಾ ಇರಿ.

ಉತ್ತರ: ಕೊನೇಯ ಲಿಫ್ಟ್  ಸೌಮ್ಯ ಅವರಿಂದ; ಸಮಯ: 2/6/2008 1:26 PM
ನಿಮ್ಮ ಕಥೆ ಓದಿ ನನಗಂತು ತುಂಬ ಖುಷಿ ಆಯ್ತು !

ನಿಮ್ಮ ಮುಂದಿನ ಕಥೆ

ಉತ್ತರ: ಕೊನೇಯ ಲಿಫ್ಟ್  anantshayan ಅವರಿಂದ; ಸಮಯ: 2/6/2008 9:00 PM
ಧನ್ಯವಾದ ಸೌಮ್ಯ ,

ನನ್ನ ಮು0ದಿನ ಕಥೆ "ಮೊದಲ ನಗು" ಅ0ತಾ. ನಿಮ್ಮ ನೀರಿಕ್ಷೆಗೂ ಮೀರಿ ಬರೆಯುವ ಪ್ರಯತ್ನ ಮಡುವೆ,

ಉತ್ತರ: ಕೊನೇಯ ಲಿಫ್ಟ್  ಶ‌ಂಕರ್ ಅವರಿಂದ; ಸಮಯ: 2/23/2008 11:29 AM
ನಿಮ್ಮ "ಮೊದಲ ನಗು" ಯಾವಗ ಬರೆಯುತ್ತೀರಿ. ನಿಮ್ಮ ಕೊನೆಯ ಲಿಫ್ಟ್ ಕಥೆ ತುಂಬ ಚೆನ್ನಾಗಿದೆ. ಹೊಸ ಕಥೆ ಬರೆದರೆ ನನಗೆ ಇಮೇಲ್ ಮಾಡಿ ತಿಳಿಸುತ್ತೀರಾ? ಶಂಕರ್ ಕೈಲಾಸ@ಜಿಮೇಲ್.ಕಾಮ್ (shankarkaialasa@gmail.com)...

ಉತ್ತರ: ಕೊನೇಯ ಲಿಫ್ಟ್  ರವಿ ಅವರಿಂದ; ಸಮಯ: 3/1/2008 1:38 AM
ತುಮ್ಬಾ ಚೆನ್ನಗಿದೆ

ಉತ್ತರ: ಕೊನೇಯ ಲಿಫ್ಟ್  ಅನ0ತಶಯನ‌ ಅವರಿಂದ; ಸಮಯ: 3/1/2008 6:31 AM
ಕ್ಸಮಿಸಿ. ಸ್ವಲ್ಪ ಕೆಲಸ ಜಾಸ್ತಿ ಇತ್ತು ಅದಕ್ಕೆ ಬರೆಯಲು ಆಗಲಿಲ್ಲಾ, ಸದ್ಯದಲ್ಲೆ ಬರೆಯುವೆ.

ಉತ್ತರ: ಕೊನೇಯ ಲಿಫ್ಟ್  manju.s ಅವರಿಂದ; ಸಮಯ: 3/3/2008 6:06 PM
ಅನ0ತು ಸರ್ ನಿಮ್ಮ ಕಥೆ ತು0ಬ ಚನ್ನಗಿದೆ ಅದರೆ ನಿವು ಅವರಥ್ರ ಫೊನ್ ನ0ಬರ್ ಕೇಳ್ಬೆಕಾಗಿತ್ತು ಇಲ್ಲ ಅ0ದರೆ ಇ ಮೈಲ್ ಅಡ್ರಸ್ ತಗೊಬೆಕಿತ್ತು.......... ನನ್ನ ಅಭಿಪ್ರಯ ಕಥೆ ಬರೆಯೊದು ನೀಲ್ಲಿಸಬೆಡಿ ಸರ್ ಹೀಗೆ ಮು0ದುವರೆಸಿ ಸರ್.

ಉತ್ತರ: ಕೊನೇಯ ಲಿಫ್ಟ್  ಲೀನಾ ಅವರಿಂದ; ಸಮಯ: 3/5/2008 3:18 PM
ಕಥೆ ತು0ಬಾ ಸ್ವಾರಸ್ಯ ಪೂರ್ಣವಾಗಿದೆ.

ಉತ್ತರ: ಕೊನೇಯ ಲಿಫ್ಟ್  ಅನುರಾಧ‌ ಅವರಿಂದ; ಸಮಯ: 3/14/2008 8:47 PM
ಏನ್ರೀ ಅನಂತು ಆ ಹುಡುಗಿ ಹಿಂದೆನೆ ಹೊಟೋದ್ರ ಹೇಗೆ :
ಹುಡುಗಿ ನಂಬರ್ ಸಿಕ್ತ

ಉತ್ತರ: ಕೊನೇಯ ಲಿಫ್ಟ್  ಅನ0ತಶಯನ‌ ಅವರಿಂದ; ಸಮಯ: 3/15/2008 4:55 AM
ಅಬ್ಬಾ, ನನಗೆ ಎಲ್ಲ ಗೆಳೆಯರ ಉತ್ತರ ನೋಡಿ ತು0ಬಾ ಸ0ತೋಷ ಆಗಿದೆ. ಇ ಶನಿವಾರ "ಮೊದಲ ನಗು" ಬರೆಯುವೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಮ0ಜು, ಲೀನಾ ಮತ್ತು ಅನುರಾಧ ಅವರಿಗೆ ಧನ್ಯವಾದಗಳು.

ಉತ್ತರ: ಕೊನೇಯ ಲಿಫ್ಟ್  avipopstar@gmail.com ಅವರಿಂದ; ಸಮಯ: 3/15/2008 5:09 AM
ಅನ0ತ ಅಕೆಗೆ ಮೊದಲು ಗೊತಿರಲಿಲ್ವಾ ನಿವು ಒಳ್ಳೆಯವರು ಅ0ತ. ಹುಡುಗಿಯರೆ ಅಷ್ಟು ಬಿಡಿ.

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use