ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಏನೋ ದೇವದಾಸ...
ಸ್ಥಳ: ಬ್ಲಾಗ್ಸ್ಸುಮ್ನೆ ಸುದ್ದಿಕನ್ನಡ ಕನ್ನಡ‌   
ಬರಹಗಾರ: raju1/28/2008 2:28 AM
ನನಗೆ ಇತ್ತೀಚಿಗೆ ಒಂದು ಇಮೇಲ್ ಬಂತು. ಅದು ಯಾರು ಬರೆದಿದ್ದೋ ಗೊತ್ತಿಲ್ಲ. ಆದರೆ ತುಂಬ ಇಂಟರೆಸ್ಟಿಂಗಾಗಿದೆ. ಮುಂಗಾರು ಮಳೆ ನಾಯಕ ಗಣೇಶ್, ಒಂದು ವೇಳೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಲೇಡಿ ಮ್ಯಾನೇಜರ್ ಜೊತೆ ಕೆಲಸ ಮಾಡುತ್ತಿದ್ದರೆ, ಅವನ ಡೈಲಾಗ್ ಹೀಗೆ ಇರುತ್ತಿತ್ತು...
ನಿಮ್ ಟ್ರೇನಿಂಗು, ನಿಮ್ ಪ್ರಾಜೆಕ್ಟು, ನಿಮ್ ಮಾತು, ನಿಮ್ ಆನ್ ಸೈಟ್ ಕೆಲಸ, ಈ ಬಿಕ್ನಾಸಿ ಅಪ್ರೇಸಲ್ಲು ಆ ಸುಪರ್ ವೈಸರ್ ಗಳ ಬೈಗುಳ, ಆ ಟಾರ್ಗೆಟ್ಸು, ಆ ಟೀಮ್ ಮೀಟಿಂಗ್ಸು, ಅದರಜ್ಜಿ ಕಸ್ಟಮರ್ ಫೋನ್ ಮಾಡೊ ಸದ್ದು, ಎಲ್ಲಾ ಮಿಕ್ಸ್ ಆಗಿ ನನ್ನ ಕರಿಯರಲ್ಲೇ ರಿಪೇರಿ ಮಾಡೋಕಾಗದೆ ಇರೋವಷ್ಟು ಗಾಯ ಮಾಡಿದೆ ಕಣ್ರಿ.

ನ‌ಂಗೊತ್ತಾಯ್ತು ಕಣ್ರೀ... ನಂಗೆ ಹೈಕ್ ಸಿಗಲ್ಲಾ ಅಂತ... ಬಿಟ್ಕೊಟ್ಟು ಬಿಟ್ಟೆ ಕಣ್ರೀ. ಕತ್ತೆ ಥರಾ ದುಡ್ದು ಅಸ್ಸೋಸಿಯೇಟ್ ಆಫ್ ದಿ ಇಯರ್ ಅನ್ನಿಸ್ಕೊಳ್ಳೊದಕ್ಕಿಂತ ಒಬ್ಬ ಡೀಸೆಂಟ್ ಇಂಡಿವಿಜುವಲ್ ಪರ್ಫಾಮರ್ ಆಗಿ ಇದ್ ಬಿಟ್ರೆ ಸಾಕು ಅನ್ನಿಸ್ ಬಿಟ್ಟಿದೆ ಕಣ್ರೀ... ಆದ್ರೆ ಒಂದು ವಿಷಯ ತಿಳ್ಕೊಳ್ಳಿ ನನ್ನಷ್ಟು ಈ ಕೆಲ್ಸಾನ ಇಷ್ಟು ನಿಯತ್ತಾಗಿ ಮಾಡೋದು ಈ ಸಾಫ್ಟ್ ವೇರ್ ಇಂಡಸ್ಟ್ರಿಯಲ್ಲೇ ಯಾರೂ ಸಿಗಲ್ಲ ಕಣ್ರೀ. ಏನೋ ದೇವದಾಸ?...

ಥ್ಯಾಂಕ್ಸ್ ಕಣ್ರೀ... ಅಪ್ರೇಸಲ್ ವಿಷಯದಲ್ಲಿ ಕಣ್ ತೆರೆಸಿದ ದೇವತೆ ಕಣ್ರೀ ನೀವು. ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ಮೇಲೂ ನಾನು ಈ ಉಪಕಾರನ ಮರೆಯಲ್ಲಾರಿ. ಒಳ್ಳೆ ರೇಟಿಂಗ್ ಸಿಗಲಿಲ್ಲ ಅಂತ ಬೇಜಾರಿಲ್ಲಾರಿ. ನಿಮ್ ಪ್ರಾಜೆಕ್ಟದಲ್ಲಿದಾಗ ಕೊಟ್ಟರಲ್ಲಾ ಆ ನೂರು ದಿನಗಳು, ಅಷ್ಟು ಸಾಕು ಕಣ್ರೀ... ಅದೇ ನೆನಪಲ್ಲಿ ಹೇಗೋ ಜೀವನ ತಳ್ಳಿ ಬಿಡ್ತೀನಿ.

ಲೈಫಲ್ಲಿ ಈ ಲೆವೆಲ್ಲಿಗೆ ಕನ್‍ಫ್ಯುಸ್ ಆಗಿದ್ದು, ಇದೇ ಮೊದಲು. ಎಲ್ಲಾ ನಿಮ್ ಆಶಿರ್ವಾದ. ಅರ್ಥ ಆಗ್ಲಿಲ್ವಾ? ಆಗೋದು ಬೇಡ ಬಿಡಿ.
 | 
  
ಉತ್ತರ: ಏನೋ ದೇವದಾಸ...  ಉದಯ ಕುಮಾರ‌ ಅವರಿಂದ; ಸಮಯ: 2/19/2008 4:57 AM
ಈ ನಿಮ್ಮ್ ಡ್ಯೆಲಾಗ್ ಚನ್ನಾಗಿದೆ ಕಣ್ರೀ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use