ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಮುದ್ದಿನ ಕರು
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki11/4/2008 2:05 PM
ಓ ಕನ್ನಡ ಗೋವಿನ ಮುದ್ದಿನ ಕರು
ಓ ಕನ್ನಡ ಗೋವಿನ ಮುದ್ದಿನ ಕರು,
ನಿನ್ನ ಬಳಿ ಕೊಡಲೇನಿದೆ ?

ಕರುವು ಹೇಳಿತು
*****************************************************************

ತ್ರಿಪದಿ ರತ್ನತ್ರಯರಡಿಪಾಯದ ಬೆನ್ನೆಲುಬಿದೆಕೋ
ಧಮನಿ ಧಮನಿಯ ಕಣಗಳಲೊಂದಾಗಿರುವ ಕಗ್ಗವಿದೆಕೋ
ವಚನವಿದೆಕೋ ಪದಗಳಾಳವಿದೆಕೋ

ರಕುತವೈ ಹರಿವ, ಕಾರಂತರಾದಿ ವಿಚಾರಧಾರೆಯಿದೆಕೋ
ಕೈಲಾಸಂ ಬೀಚಿಯಾದಿ ತೀಕ್ಷ್ಣತೆ, ಆಧುನಿಕತೆ, ಹಾಸ್ಯಪ್ರಜ್ಞೆಯಿದೆಕೋ
ಬೇಂದ್ರೆಯಾದಿ ಕಾವ್ಯವ ಕೇಳಿನಲಿವಳುವ ಕರ್ಣ ಅಂತಃಕರಣವಿದೆಕೋ
ರಾಮಸೇತುವಿನೋಲ್ ಎನ್ನ ಹೃದಯದ ಕಾವ್ಯಸೇತುವಿದೆಕೋ
ಟಿ ಎಸ್ ವಿಯಾದಿ ಮಾನವತೆಯೆಡೆ ಸಾಗುವ ನಿಷ್ಠೆ-ದೃಷ್ಟಿಯಿದೆಕೋ

ವಿಶ್ವಮಾನವ ಮಂತ್ರ ಪಠಿಸುವ ಜಿಹ್ವೆಯಿದೆಕೋ
ಹೃದಯ ಹೃದಯ ಸೇರಿ ವಿಶ್ವ ಹೃದಯ
ವಿಶ್ವ ಪ್ರಜ್ಞೆಯಲಿ ಮಿಡಿವ ಹೃದಯ
ಅನಿಕೇತನದೆಡೆ ತುಡಿವ ಆತ್ಮ ಸಹೃದಯವಿದೆಕೋ
ಕುಮಾರವ್ಯಾಸ ಕಾವ್ಯದ ಲಯ ಮಾಧುರ್ಯ ಸೌಂದರ್ಯವಿದೆಕೋ
ಇದೆಕೋ!

*************************************************************

ಕನ್ನಡ ಭಾಷೆಯ ಕುರಿತು ಅಂಧಾಭಿಮಾನ ಸಲ್ಲದು .
 | 
  
ಉತ್ತರ: ಮುದ್ದಿನ ಕರು  ಶೈಲ‌ ಅವರಿಂದ; ಸಮಯ: 11/5/2008 8:30 AM
ಮಧುರವಾದ ಕವನ...........ಮುಂದುವರೆಸಿ........


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use