ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

Print
ಕಾವ್ಯ ಸರಪಳಿ
ಸ್ಥಳ: ಬ್ಲಾಗ್ಸ್ರಘು ಚಿಂತನೆ
ಬರಹಗಾರ: raghava pavanje9/16/2008 8:49 PM
ಇದೊಂದು ಸಣ್ಣ ಪ್ರಯತ್ನ. ಇಲ್ಲಿ ಎಲ್ಲರೂ ಕವಿತೆಯ ಮುಂದಿನ ಸಾಲನ್ನು ಬರೆಯುತ್ತಾ ಹೋಗ ಬಹುದು. ತಮ್ಮ ತಮ್ಮ ಸಾಲನ್ನು ಸೇರಿಸುವಾಗ ಆ ಹಿಂದಿನ ಸಾಲುಗಳನ್ನು ಬರೆದು ಮತ್ತೆ ಮುಂದುವರಿಸಿಕೊಂಡು ಹೋಗಬೇಕು. ಪ್ರಾರಭಿಸೋಣ ಗೆಳೆಯ ಗೆಳತಿಯರೇ......
ಮುಂಜಾವಿನ ಎಳೆಯ ನೇಸರ ಕಿರಣದಲಿ
ಮಿಂದೆದ್ದ ಹಕ್ಕಿಗಳ ಚಿಲಿಪಿಲಿ

ಉತ್ತರ: ಕಾವ್ಯ ಸರಪಳಿ  ಶ್ರೀಕಾಂತ್ ಜಿ ಎನ್ ಅವರಿಂದ; ಸಮಯ: 9/18/2008 11:25 AM
ಕ್ಷ‌ಮಿಸಿ ಕಪಿ ಸ್ವಾತಂತ್ರ್ಯ, ನಿಮ್ಮ ಎರಡನೆಯ ಸಾಲಿನಿಂದಲೇ ನನ್ನ ಸಾಲುಗಳನ್ನು ಸೇರಿಸುತ್ತಿರುವೆನು.

ಮುಂಜಾವಿನ ಎಳೆಯ ನೇಸರ ಕಿರಣದಲಿ
ಮಿಂದೆದ್ದ ಹಕ್ಕಿಗಳ ಚಿಲಿಪಿಲಿ ನಿನಾದ
ಯಕ್ಷ ಪೋಣಿಸಿದಾ ಹೊಳೆವ ಮುತ್ತಿನ ಹನಿ
ಹೊಂಗಿರಣದಲಿ ಕಂಗೊಳಿಸುವ ಧಾರಿಣಿ
ಕಂಡು ಕೇಳೀ ದ್ರುಶ್ಯ ಗಾನ ವೈಭವ

ಉತ್ತರ: ಕಾವ್ಯ ಸರಪಳಿ  raghava pavanje ಅವರಿಂದ; ಸಮಯ: 9/20/2008 5:06 PM
ಮುಂಜಾವಿನ ಎಳೆಯ ನೇಸರ ಕಿರಣದಲಿ
ಮಿಂದೆದ್ದ ಹಕ್ಕಿಗಳ ಚಿಲಿಪಿಲಿ ನಿನಾದ
ಯಕ್ಷ ಪೋಣಿಸಿದಾ ಹೊಳೆವ ಮುತ್ತಿನ ಹನಿ
ಹೊಂಗಿರಣದಲಿ ಕಂಗೊಳಿಸುವ ಧಾರಿಣಿ
ಕಂಡು ಕೇಳೀ ದ್ರುಶ್ಯ ಗಾನ
ಪುಳ‌ಕಿತ‌ಗೊಂಡಿತು ನ‌ದಿ ಬ‌ನ‌ ಬ‌ಯ‌ಲು ನ‌ಂದ‌ನ‌ವ‌ನ‌
ಬ್ರಹ್ಮ ನಿರ್ಮಿಸಿದ‌ ಸ‌ಕ‌ಲ‌ ಜೀವ‌ರಾಶಿ ಸ‌ಂಕುಲ‌ನ‌

ಉತ್ತರ: ಕಾವ್ಯ ಸರಪಳಿ  raghava pavanje ಅವರಿಂದ; ಸಮಯ: 9/22/2008 3:59 PM
ಮುಂಜಾವಿನ ಎಳೆಯ ನೇಸರ ಕಿರಣದಲಿ
ಮಿಂದೆದ್ದ ಹಕ್ಕಿಗಳ ಚಿಲಿಪಿಲಿ ನಿನಾದ
ಯಕ್ಷ ಪೋಣಿಸಿದಾ ಹೊಳೆವ ಮುತ್ತಿನ ಹನಿ
ಹೊಂಗಿರಣದಲಿ ಕಂಗೊಳಿಸುವ ಧಾರಿಣಿ
ಕಂಡು ಕೇಳೀ ದ್ರುಶ್ಯ ಗಾನ
ಪುಳ‌ಕಿತ‌ಗೊಂಡಿತು ನ‌ದಿ ಬ‌ನ‌ ಬ‌ಯ‌ಲು ನ‌ಂದ‌ನ‌ವನ‌
ಬ್ರಹ್ಮ ನಿರ್ಮಿಸಿದ‌ ಸ‌ಕ‌ಲ‌ ಜೀವ‌ರಾಶಿ ಸ‌ಂಕುಲನ
ಏನಿದೀ ಮಾಯೆ ಏನಿದೀ ಜಾಲ ಚ‌ರಾಚ‌ರ‌ಗ‌ಳ‌
ಒಲುಮೆ ಹಿರಿಮೆಗೆ ದೇವ‌ರು ಬ‌ರೆದ‌ ನ‌ವ್ಯ ಗೀತಾಗಾಯ‌ನ‌

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರುಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use