ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

Print
ಸಿಟಿ ‍ಬಸ್ಸು
ಸ್ಥಳ: ಬ್ಲಾಗ್ಸ್ಸಂಗ್ರಹ‌ನಗೆ ಹನಿ
ಬರಹಗಾರ: ಸೌಮ್ಯ ಎಸ್ ಎಸ್9/16/2008 10:27 AM
ಬೆಂಗಳೂರು ಸಿಟಿ ಬಸ್ಸು
ಪ್ರಯಾಣಿಸಿದರೆ ಸುಸ್ತು
ಕ‌ಂಡಕ್ಟರಿಗೆ ಕೊಟ್ಟರೆ ಕಾಸು
ಬರುವುದಿಲ್ಲ ಚಿಲ್ಲರೆ ವಾಪಸ್ಸು
ಕೆಳಗುಳಿದು ನೋಡಿದರೆ
ಇರುವುದಿಲ್ಲ ಹಣದ ಪರ್ಸು.

ಉತ್ತರ: ಸಿಟಿ ‍ಬಸ್ಸು  ವಿಜಯಶ್ರೀ ಕುಲಕಣಿ೯ ಅವರಿಂದ; ಸಮಯ: 9/16/2008 11:19 AM
ಅಕ್ಷರಶಃ ಸತ್ಯ !!!!!!!!!!!!

ಉತ್ತರ: ಸಿಟಿ ‍ಬಸ್ಸು  raghava pavanje ಅವರಿಂದ; ಸಮಯ: 9/16/2008 1:52 PM
ಸಿಟಿ ಬಸ್ಸು..
ಪಿಕ್ ಪಾಕೇಟಿಗರಿಗೆ ಮೊಬೈಲ್ ಉದ್ಯೋಗ ತಾಣ‌
ದಿನ‌ವಿಡೀ ಬೆಂಗ‌ಳೂರು ನ‌ಗ‌ರ ದ‌ರ್ಶನ‌
ದಿನಕ್ಕೆ ಇಪ್ಪತ್ತೈದು ರೂಪಾಯಿ ಪಾಸು.. ಹ‌ತ್ತು ರೂಪಾಯಿ ಅಡ‌ಕ‌ತ್ತರಿ ಇವಿಷ್ಟೇ ಬ‌ಂಡ‌ವಾಳ‌
ರಾತ್ರೆ ಮ‌ನೆಗೆ ತೆರಳುವಾಗ‌ ಕ‌ಸುಬುದಾರನಿಗೆ ಜೇಬೆಲ್ಲಾ ಝ‌ಳ‌ಝ‌ಳ‌
ಸಿಕ್ಕಿ ಬಿದ್ದರೆ ಛಾಟಿಯೇಟು.. ಏರೋಪ್ಲೇನ್ ಹ‌ತ್ತುವ‌ ಭಾಗ್ಯ..
ಆದ‌ರೆ ಮುರ್ಹೊತ್ತು ಊಟ‌ ಮಾತ್ರ ಉಚಿತ‌ ಲ‌ಭ್ಯ ..

ಉತ್ತರ: ಸಿಟಿ ‍ಬಸ್ಸು  ಶಶಿಧರ‌ ಅವರಿಂದ; ಸಮಯ: 9/17/2008 10:25 AM
ಬದುಕು ಬವಣೆಯ ತೋಗುಯ್ಯಾಲೆ ಯಲ್ಲಿ ನಿತ್ಯೊತ್ಸವ !

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರುಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use