ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಅಕ್ಷರಗಳ ವಿನ್ಯಾಸದ ಚೆಂದ!!!!!!!!!
ಸ್ಥಳ: ಬ್ಲಾಗ್ಸ್ಹಾಗೆ ಸುಮ್ಮನೆ!!!!!!!!!!!!   
ಬರಹಗಾರ: Vijayashree Kulkarni9/15/2008 4:53 PM
"ಪದಗಳ ಜೋಡಣೆಯಲ್ಲಿ ಸ್ವಲ್ಪ ಹೇರು ಪೇರಾದ‌ರು ಅರ್ಥ‌ ಅತಿಶ‌ಯ‌ವಾಗುತ್ತದೆ"
"ಬದುಕೇ ಸಾವಿರುವಾಗ ಸಾವಿಗಾಗಿ ಬದುಕುವುದು ಹೇಗೆ?????????????"

"ಬದುಕೇ ಸವಿ ಇರುವಾಗ ಸವಿಗಾಗಿ ಬದುಕುವುದು ಹೇಗೆ?????????????"

ಮೇಲಿನ‌ ವಾಕ್ಯಳಲ್ಲಿ ಇರುವ‌ ಅಂತ‌ರ‌ ಬ‌ರೀ "ಸ‌" ಮ‌ತ್ತು "ಸಾ" ಗ‌ಳಲ್ಲಿ ಅಡಗಿದೆ. ಮೊದ‌ಲ‌ನೆಯ‌ದು ಜೀವ‌ನ‌ದ‌ ಅಂತ್ಯವ‌ನ್ನು ಸೂಚಿಸಿದ‌ರೆ ಇನ್ನೊಂದು ಜೀವನ ಒಂದು‌ ಅಮ್ರುತವೆಂದು ಸೂಚಿಸುತ್ತದೆ. ಪದಗಳ ಜೋಡಣೆಯಲ್ಲಿ ಸ್ವಲ್ಪ ಹೇರು ಪೇರಾದ‌ರು ಅರ್ಥ‌ ಅತಿಶ‌ಯ‌ವಾಗುತ್ತದೆ.

"ಚಿಂತೆ" ಮ‌ತ್ತು "ಚಿತೆ", "ಸಂಸಾರ" ಮತ್ತು "ಸಸಾರ‌" ಈ ಪ‌ದ‌ಗಳ ಅರ್ಥ‌ ಕೇವ‌ಲ‌ ಒಂದು "0" ದಿಂದ‌ ವಿಭಿನ್ನ ಅರ್ಥ‌ ಹೊಂದಿವೆ.

"ಚಿಂತೆ" ಎನ್ನುವುದು ಜೀವ‌ನ‌ದ‌ ಪ್ರತಿಯೊಂದು ಕ್ಷಣದ‌ಲ್ಲೂ "ಚಿತೆ" ಯ‌ನ್ನು ಬ‌ಯ‌ಸುವ‌ಂತೆ ಪ್ರೇರೆಪಿಸಿದ‌ರೆ , "ಚಿತೆ" ಎನ್ನುವುದು ಎಲ್ಲಾ "ಚಿಂತೆ" ಗೆ ಕೊನೆ!!!!!!!!!!!!!!!!!!!!!!!
"ಸಂಸಾರ‌" ಜೀವ‌ನ‌ದ‌ ಸೂಕ್ಷ್ಮ ಭಾಗ‌ವಾದ‌ರೆ "ಸ‌ಸಾರ" ಕ್ಕೆ ಸ‌ರ‌ಳ ಎಂಬ‌ ಅರ್ಥ‌.................
ಆದ್ದರಿಂದ ಅಕ್ಷ್ರರ‌ಗಳ ಜೋಡಣೆ ಉಚಿತವಾದ‌ ಅರ್ಥ‌ ಹೊಂದಿರ‌ಬೇಕಾದುದು ಬ‌ಹು ಮುಖ್ಯ........................ :)

 | 
  
ಉತ್ತರ: ಅಕ್ಷರಗಳ ವಿನ್ಯಾಸದ ಚೆಂದ!!!!!!!!!  raghava pavanje ಅವರಿಂದ; ಸಮಯ: 9/15/2008 6:40 PM
ಪದಗಳ ಜೋಡಣೆಯಷ್ಟೇ ಅಲ್ಲ, ಒಂದು ಅಲ್ಫವಿರಾಮ‌ (,) ಅಥವಾ ಒಂದು ಪೂರ್ಣವಿರಾಮ ಆ ಕಡೆ ಈ ಕಡೆ ಆದರೂ ಅನರ್ಥಗಳೇ ಸೃಷ್ಟಿಯಾಗುತ್ತದೆ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use