ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಮೊಬೈಲ್ ಮತ್ತು ಹುಡುಗಿಯೊಬ್ಬಳ ಅಳಲು
ಸ್ಥಳ: ಬ್ಲಾಗ್ಸ್ರಘು ಚಿಂತನೆ   
ಬರಹಗಾರ: raghava pavanje9/13/2008 6:04 PM
ಮೊಬೈಲ್ ನ ರಿಂಗಣದಲ್ಲಿ
ಮೋಟರ್ ಬೈಕ್ ಏರಿ ಗುಡುಗುಡಿಸಿ ಬರುವ ಹುಡುಗ ಚಿಗುರುಮೀಸೆಯವ‌
ಮಿಸ್ ಕಾಲ್ ಗಳ ಸರಮಾಲೆಯಲ್ಲಿ ಗೋಳುಹೊಯಿಸಿಕೊಳ್ಳುತ್ತಾನೆ
ನಾನೇ ಮಿಸ್ ವರ್ಲ್ದ್ ಅನ್ನುವ ಭ್ರ ಮೆಯಲ್ಲಿ ಲೀನ‌ಗೊಂಡ‌ವ‌ನ‌ಂತೆ
ಬೇಡವೆಂದರೂ ಕಾಡುತ್ತಾನೆ ಹೊತ್ತುಗೊತ್ತಿಲ್ಲದವನಂತೆ..
ಕಾಲ್ ಗಳಿಂದ ತಪ್ಪಿಸಿಕೊಳ್ಳಲು ಸೈಲೆಂಟ್ ಮೋಡ್ ಗೆ ಶರಣಾದರೂ
ಕಿವಿಯೊಳಗೆಲ್ಲ ಅದೇ ಮೊಬೈಲ್ ನ ರಿಂಗಣ‌..
ಅಪ್ರಯ‌ತ್ನವಾಗಿ ಬೆರ‌ಳುಗ‌ಳು ಸ‌ರಿದಾಡುತ್ತವೆ ನಿಶ್ಯಬ್ದವ‌ನ್ನು ಮುರಿಯ‌ಲು
ಮ‌ತ್ತೆ ಆ ಕಾತ‌ರ‌ತೆಯ‌ಲ್ಲಿ ರಿಂಗ‌ಣ‌ದ‌ ಬೆನ್ನು ಹ‌ತ್ತಿ..

ಕ‌ಣ್ಣಿಲ್ಲದಿರ‌ಬ‌ಹುದು ಕೈಕಾಲುಗ‌ಳಿಲ್ಲದಿರ‌ಬ‌ಹುದು
ಆದ‌ರೆ ಮೊಬೈಲ್ಲಿಲ್ಲದ‌ವ‌ರುಂಟೆ ಈ ಜ‌ಗ‌ದ‌ಲ್ಲಿ
ಇದ್ದರೂ ಅವ‌ರು ಅಂಗ‌ವಿಕ‌ಲ‌ರ‌ಂತೆ
ದೇಹ‌ದ‌ ಒಂದು ಭಾಗ‌ವಾಗಿದೆ ಈ ಮೊಬೈಲ್
ಪ‌ಂಚೇಂದ್ರಿಯ‌ವ‌ನ್ನು ಮೀರಿದ ಷಷ್ಟ್ಯೇಂದ್ರಿಯ‌ದ‌ಂತೆ
ಅಂಥ‌ಹ‌ ಹುಡುಗನ‌ ಕೈಯ‌ಲ್ಲಿ ಮೊಬೈಲ್ ಮಾಣಿಕ್ಯವೇ ?
ಹೀಗೊಂದು ಸಿದ್ಧಾಂತ‌ಕ್ಕೆ ಬ‌ರ‌ಲು ನಾನೇನು ಸ‌ಂತ‌ಳೇ ಸ‌ನ್ಯಾಸಿನಿಯೇ !
ಕಾಲ‌ದೇಶ‌ಗ‌ಳ‌ ಪ‌ರಿವೆ ಇಲ್ಲದೆ ಕಾಡುತ್ತಾನೆ ಹುಡುಗ..
ನಾನು ಮ‌ತ್ತೆ ಆ ರಿಂಗ‌ಣ‌ದ‌ ಬೆನ್ನು ಹ‌ತ್ತಿ....







 | 
  

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use