ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಅನನ್ಯ
ಸ್ಥಳ: ಬ್ಲಾಗ್ಸ್ರಘು ಚಿಂತನೆ   
ಬರಹಗಾರ: raghava pavanje9/9/2008 7:52 PM
ಅನನ್ಯ .... ನಮ್ಮ ಮುದ್ದಿನ ಮಗಳು
ಪೂರ್ಣ ಚಂದ್ರಮನ ತುಂಬಿದ ಬೆಳದಿಂಗಳು
ಈಗಿನ್ನೂ ವರುಷ ಎರಡಾಗಿಲ್ಲ
ಆಗಲೇ ನಗು ಹರುಷದ ಚಿತ್ತಾರ ಮನೇಲೆಲ್ಲಾ
ಅಣ್ಣ ಅನಿರುದ್ಧನ ಒಡನಾಟದಲ್ಲಿ... ಅಮ್ಮ ಚೈತ್ರೆಯ ಮುದ್ದು ಮುಂಗೋಪಗಳಲ್ಲಿ...
ಒಮ್ಮೆ ಶಾಂತ.. ಒಡನೆ ರಚ್ಛೆ ಹಿಡಿವ ಶಿಶು ಸಹಜ ಆಟೋಪಗಳಲ್ಲಿ....
ಚುಕ್ಕಿ ಚಂದ್ರಮರನ್ನು ಕಣ್ಣೆರಡರಲ್ಲಿ ತುಂಬಿಕೊಂಡಂತೆ
ಬಾನಂಗಳದ ನಕ್ಷತ್ರ ಬಳ್ಳಿಗಳನ್ನು ಮೈಯೆಲ್ಲಾ ಹಬ್ಬಿಕೊಂಡಂತೆ
ಮಿಂಚುಳ್ಳಿಯಾಗಿ.. ಸ್ನಿಗ್ಧ ನಗುವಿನ ಮಂದಾರವಾಗಿ..
ಬದುಕಿನ ಹಾಡು ಹರಿವು, ನಿರ್ಮಲ ಹ್ರದಯದ ಒಲವು
ಅವರುಗಳಲ್ಲಿ ದೂರದ ಬೆಂದಕಾಳೂರಲ್ಲಿ
ನಾನಿಲ್ಲಿ ಮದರಾಸಿನ ಕಡಲ ಸೆರಗಿನಲ್ಲಿ
ಏಕಾಂಗಿಯಾಗಿ ..
ಅಲೆಗಳನ್ನು ಲೆಕ್ಕ ಹಾಕುತ್ತಾ..
ಪಶ್ಛಿಮದಿಂದ ಸಾಗಿ ಬರುವ ಮಾರುತದಲ್ಲಿ .. ಮಗುವಿನ ನಗುವನ್ನು ಕಿವಿಯೆರಡರೊಳಗೆ
ತುಂಬಿಕೊಳ್ಳುತ್ತಾ....
 | 
  

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use