ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

 Print   
ಮಿಡಿಗವನ‌
ಸ್ಥಳ: ಬ್ಲಾಗ್ಸ್ರಘು ಚಿಂತನೆ   
ಬರಹಗಾರ: raghava pavanje9/15/2008 8:28 PM
ಮಿಡಿ ಮಾವಿನಕಾಯಿ
ಸಿಡಿಮಿಡಿಗೊಳುವ ಕನ್ಯೆ, ಆದರೂ ಗಡಿ ಮೀರದ ಶರಣ್ಯೆ
ಒಮ್ಮೊಮ್ಮೆ ಕಿಡಿಕಿಡಿ ಆಟ ತುಂಟಾಟ‌
ಗಡಿಬಿಡಿಯಲಿ ಮಾಡಿಕೊಳ್ಳುವ ರಾದ್ದಾಂತಗಳ ಸರಮಾಲೆ
ಒಮ್ಮೆ ತುಂಡು ಮಿಡಿಲಂಗ, ಇನ್ನೊಮ್ಮೆ ಅರೆಸೀರೆ
ಕೆಲವೊಮ್ಮೆ ಬಣ್ಣ ಬಣ್ಣದ ಪಂಜಾಬಿ ಉಡುಗೆ
ದಿನಕ್ಕೊಮ್ಮೆ ಹುಟ್ಟುಡುಗೆ ಜಳಕ ಮಾಡುವಾಗ ತೆರೆಮರೆಯಲ್ಲಿ,
ನೋಡುವ ಭಾಗ್ಯವಿಲ್ಲ ಎನಗೆ.

ಬಾನಿನ‌ ಚ‌ಂದಿರ‌ಗೊಂದು ಸ‌ವಾಲು ಅವಳು, ಕೆಲ‌ವೊಮ್ಮೆ ಪ್ರಶ್ಹ್ನಾತೀತ‌
ಅತೀತಕ್ಕೆ ನಿಲುಕದ ಸ್ನಿಗ್ಧ ಸುಮಧುರ ಭಾವನೆಗಳಿಗೆ ಪ್ರಣೀತ‌
ನನ್ನ ಬದುಕಿಗೊಂದು ಸ್ಪೂರ್ತಿ ಸೆಲೆ ಸವಾಲು
ನಿರಂತರ ಎದೆ ತೆನೆಗೊಳುವ ಕವಲು ಛಾಯಚಿತ್ರ
ಮುಟ್ಟಿದರೆ ಮುನಿ, ಮುತ್ತಿಕಬೇಕೆನ್ನುವ ಅಸೆಗೆ ಧ್ವನಿ
ನಾರಿ ರೂಪದ ಒಗಟು, ಮರೆಯಲಾಗದ ಜೀವವುಳ್ಳ ಆ ಸಗಟು
ಇದ್ದಕ್ಕಿದ್ದಂತೆ ಮರೆಯಾಗಿಬಿಟ್ಟಳೇ .......
ಬಾನ ಚಂದಿರನ ತೆಕ್ಕೆಯಲಿ ಸ್ಥಿರವಾಗಿಬಿಟ್ಟಳೇ ...
ಏನೆನ್ನಲಿ ಹ್ಯಾಗನ್ನಲಿ ಮನದೊಳಗೆ ಹತ್ತಿಕ್ಕಲಾಗದೆ ನಿರ್ದನಿಯಲಿ ಅಳಲೆ ?
ಅಥಾವ ಧ್ವನಿ ಎತ್ತಿ ಬೊಬ್ಬಿಡ‌ಲೆ !!!
Copyright ©2008 Pavanje Raghavendra Bhat
 | 
  
ಉತ್ತರ: ಮಿಡಿಗವನ‌  ಭಾಸ್ಕರ‌ ಅವರಿಂದ; ಸಮಯ: 9/9/2008 6:13 PM
"ದಿನಕ್ಕೊಮ್ಮೆ ಹುಟ್ಟುಡುಗೆ ಜಳಕ ಮಾಡುವಾಗ ತೆರೆಮರೆಯಲ್ಲಿ,<br>ನೋಡುವ ಭಾಗ್ಯವಿಲ್ಲ ಎನಗೆ."........ಆಹ ಆಹಾ......ಮನಮೋಹಕವಾಗಿದೆ......ಭಟ್ಟರೆ, ನಿಮ್ಮನ್ನು ಬಿಟ್ಟರಿಲ್ಲ!!


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use