ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

 Print   
ಮಿನಿಗವನ "ವಿಪರ್ಯಾಸ"
ಸ್ಥಳ: ಬ್ಲಾಗ್ಸ್ರಘು ಚಿಂತನೆ   
ಬರಹಗಾರ: raghava pavanje9/15/2008 8:28 PM
ಕನಸೋ ನನಸೋ ಎಂದು ಖಾತರಿಪಡಿಸಲು
ಮೈಯನ್ನು ಚಿವುಟಿಕೊಂಡು ಇದು ಕನಸಲ್ಲ ಎಂದು ಸ್ಪಷ್ಟಪಡಿಸಿಕೊಂಡಂತೆ
ನಿದ್ರೆಯಲ್ಲಿ ಕನಸು ಬೀಳಬೇಕೇ !!!
Copyright ©2008 Pavanje Raghavendra Bhat
 | 
  
ಉತ್ತರ: ಮಿನಿಗವನ "ವಿಪರ್ಯಾಸ"  ಕಾವ್ಯ ಅವರಿಂದ; ಸಮಯ: 9/9/2008 5:32 PM
ರಾಘವೇಂದ್ರ ರವರೆ, ನಿಮ್ಮ ಕವಿತೆ ಸ್ವಲ್ಪ ಸಂಕೀರ್ಣವಾಗಿದೆ....ದಯವಿಟ್ಟು ಇದರ ಅರ್ಥವನ್ನು ವಿವರಿಸುತ್ತೀರ?

ಉತ್ತರ: ಮಿನಿಗವನ "ವಿಪರ್ಯಾಸ"   ಅವರಿಂದ; ಸಮಯ: 9/9/2008 6:14 PM
ನಮಗೆ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆದಾಗ ವಿಷಯ ನಿಜವಿದ್ದರೂ, ಇದು ಕನಸೋ ಅನ್ನುವ ಭಾವನೆ ಉಂಟಾಗುತ್ತದೆ. ಆಗ ಮೈ ಚಿವುಟಿ ಕೊಂಡರೆ ನೋವಾದಾಗ ಇದು ಸತ್ಯ ಅನ್ನುವ ಖಚಿತತೆ ಅರಿವಾಗುತ್ತದೆ. ಹೀಗಿರುಗವಾಗ ಈ ಮಿನಿಗವಿತೆಯ ನಾಯಕನಿಗೆ ಮೈ ಚಿವುಟಿಕೊಂದು ನೋವಾದಂತೆ ಹಾಗೂ ಇದು ಕನಸಲ್ಲ ಎಂದು ಖಚಿತಗೊಂಡಂತೆಯೇ ಕನಸು ಬೀಳುವುದು ದೊದ್ದ ವಿಪರ್ಯಾಸ. ಕಾವ್ಯ ನಿಮಗೀಗ ನನ್ನೀ ಕವಿತೆಯ ಸಾಲು ಅರ್ಥ ಆಯಿತೆಂದುಕೊಳ್ಳುತ್ತೇನೆ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:1
ಸದಸ್ಯರುಸದಸ್ಯರು:0
ಒಟ್ಟುಒಟ್ಟು:1

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use