ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ವಿಚಿತ್ರ ಆದರೂ ನಿಜ‌
ಸ್ಥಳ: ಬ್ಲಾಗ್ಸ್ಸಂಗ್ರಹ‌   
ಬರಹಗಾರ: ಸೌಮ್ಯ ಎಸ್ ಎಸ್7/29/2008 2:32 PM
ಅಬ್ರಹಾಂ ಮತ್ತು ಲಿಂಕನ್ ಮತ್ತು ಜಾನ್ ಕೆನಡಿ ಇಬ್ಬರೂ ಅಮೇರಿಕಾದ ರಾಷ್ಟ್ರಪತಿಗಳಾಗಿ ಅಮೆರಿಕದ ಒಳಿತಿಗಾಗಿ ಡುಧಿದವರು. ಈ ಇಬ್ಬರ ಜನನ,ಮರಣ,ಕೊಲೆಯಾದ ವಿಚಿತ್ರವನ್ನು ಗಮನಿಸಿ:
ಅ} ಲಿಂಕನ್ ಹುಟ್ಟಿದ್ದು 1818ರಲ್ಲಿ
ಕೆನಡಿ ಹುಟ್ಟಿದ್ದು 1918ರಲ್ಲಿ
100 ವರ್ಷಗಳ ವ್ಯತ್ಯಾಸ
ಆ} ಲಿಂಕನ್ ಕೊಲೆಯಾದ್ದು 1863ರಲ್ಲಿ
ಕೆನಡಿ ಕೊಲೆಯಾದ್ದು 1963ರಲ್ಲಿ
100 ವರ್ಷಗಳ ವ್ಯತ್ಯಾಸ
ಇ}ಇಬ್ಬರು ಕೊಲೆಯಾದ ವಾರ ಶುಕ್ರವಾರ
ಈ}ಲಿಂಕನ್ ಕೊಲೆ ಮಾಡಿದವನು ಹುಟ್ಟಿದ್ಡು 1829ರಲ್ಲಿ
ಕೆನಡಿ ಕೊಲೆ ಮಾಡಿದವನು ಹುಟ್ಟಿದ್ದು1929ರಲ್ಲಿ
100 ವರ್ಷಗಳ ವ್ಯತ್ಯಾಸ
ಉ}ಈ ಇಬ್ಬರು ಕೊಲೆಗಾರರ ವಿಚಾರಣೆ ಮಾಡುವ ಮುಂಚೆಯೇ ಆ ವ್ಯಕ್ತಿಗಳ ಕೊಲೆಯಾಯಿತು.
 | 
  

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:7
ಸದಸ್ಯರುಸದಸ್ಯರು:0
ಒಟ್ಟುಒಟ್ಟು:7

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use