ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಸಿರಿಗನ್ನಡಂ ಗೆಲ್ಗೆ
ಬರಹಗಾರ:keshava ranju  ಸಮಯ:3/18/2008 6:55 PM
ಇಲ್ಲಿ ನಿಮಗೆ ನ್ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಕವನಗಳ ರೂಪದ್ಲ್ಲಿ ಗುರುತಿಸಬಹುದು.ದಯವಿಟ್ಟು ನನ್ನ ಕವನಗಳನ್ನು ಉತ್ತಮಪಡಿಸಲು ಸಲಹೆಗಳನ್ನು ನೀಡಿ ಸಹಕರಿಸಿ.

ಅಕಾಲ ವರ್ಷ‌
keshava ranju ಸಮಯ3/30/2008 12:11 PM
ಒಂದೆಡೆ
ನಭೋಮಂಡಲ ಬೇಗೆಯಲಿ ಬೇಯುವ‌
ಪಕ್ಷಿ ಸಂಕುಲಗಳ‌
ಅಕಾಲ ವರ್ಷದಿಂ ಕಿಲಕಿಲ ನಿನಾದ‌
ಕೋಗಿಲೆಯ ಇಂಪಾದ ನಾದ‌
ಇನ್ನೊಂದೆಡೆ
ವರುಷವಿಡೀ ಪರಿಶ್ರಮದ ಪ್ರತಿಫಲದ‌
ನಿರೀಕ್ಷೆಯಲಿ ಕೈ ಚಾಚಿ ಕುಳಿತಿರುವ‌
ಕೃಷಿಕನ ಆರ್ತನಾದ‌

ಅಭಿಪ್ರಾಯ (1)

ಕನ್ನಡದ ಪ್ರೇಮಿ
keshava ranju ಸಮಯ3/25/2008 5:38 PM
ನಮ್ಮೂರಿನಲ್ಲೊಬ್ಬ ಕನ್ನಡದ ಪ್ರೇಮಿ
ಊರಿಟ್ಟ ಹೆಸರವನೀಗೆ ಐಷಾರಾಮಿ
ವೇದೀಕೆಯ ಮೇಲವನದೇ ಭಾಶಣ‌
ಮಾತು ಮಾತಿಗು ಕನ್ನಡವೇ ಪಂಚಪ್ರಾಣ‌
ಕೆಲವರುಷಗಳ ಬಳಿಕಾಯಿತವನ ಭೇಟಿ
ಅವನೊಡನಿದ್ದವನ ಪೋರ ಬಲು ಚೂಟಿ
ಏನಪ್ಪಾ ಮಾಡುತಿ? ಹಾಕಿದೆ ಸವಾಲು
ಆಂಗ್ಲ ಪದಗಳಿಂದಲೇ ಬಂತು ಅಹವಾಲು
ಕನ್ನಡದ ಪ್ರೇಮಿಯೆಡೆಗೆ ನೋಟವಿತ್ತೆ ಕಿರುನಗೆಯ ಬೀರಿ
ಆಸಾಮಿ ಬೇಗನೆ ಅಲ್ಲಿಂದ ಪರಾರಿ

ಅಭಿಪ್ರಾಯ (3)

ಇಂದೆನ್ನ ತಾಯ್ನಾಡು
keshava ranju ಸಮಯ3/20/2008 10:12 AM
ವಿಜ್ಞಾನ ಯುಗವಿಂದು
ಬಹಳಷ್ಟು ಪಳಗಿರಲು
ಮಾನವಗೆ ಅಧಿಕಾರ
ದಾಹವು ಹೆಚ್ಚಿರಲು
ಓ ಸೌಮ್ಯ ದೇವತೆಯೆ
ನಾ ನಿನ್ನ ದಾಸನಾಗಲು
ಬೇಡುವೆನು ದೈನ್ಯದಿಂ
ಮಾಡುನೀ ನಮ್ಮನ್ನು
ವಿದೇಶಿಯರ ಒಕ್ಕಲು

ಅಭಿಪ್ರಾಯ (2)

ಅಮೂಲ್ಯ ರತ್ನ
keshava ranju ಸಮಯ3/19/2008 5:17 PM
ಅಜ್ಞಾನವೇ ದೌರ್ಬಲ್ಯ ದೌರ್ಬಲ್ಯವೇ ಮರಣ‍ =ರಮಣ ಮಹರ್ಷಿ
ಅಭಿಪ್ರಾಯ (0)

ಇಂದೆನ್ನ ತಾಯ್ನಾಡು
keshava ranju ಸಮಯ3/19/2008 5:08 PM
ಈ ಕವನದ ಕುರಿತು ಸರಿಯಾದ ಚಿಂತನೆ ಅಗತ್ಯ.
ಅಭಿಪ್ರಾಯ (0) ಮುಂದೆ ಓದಿ...

ಜಾತಿ ಮತ‌
keshava ranju ಸಮಯ3/18/2008 7:06 PM
ಜಾತಿ ಮತಗಳ ಕುರಿತು
ಕಚ್ಚಾಡತೊಡಗಿದರೆ
ನೀಚ ದುರ್ಗುಣಗಳನು ಬಿಡುವುದೆಲ್ಲಿಂದ‌
ಭೇದ ಭಾವಗಳ ಮರೆತು ಒಂದಾಗಿ ಬಾಳಿರಿ
ಅಲ್ಲಿ ಸಿಗುವುದು ನಿಮಗೆ ಸುಖವಾದ‌
ಜೀವನ‌

ಅಭಿಪ್ರಾಯ (3)

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಆರ್ಕೈವ್
<March 2008>
SunMonTueWedThuFriSat
2425262728291
2345678
9101112131415
16171819202122
23242526272829
303112345
ಪ್ರತಿ ತಿಂಗಳು
March, 2008
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use