| ತರ್ಲೆ ಮಾತು | |
| Srikanth sriki ಸಮಯ8/13/2008 11:07 AM | |
| 1) ಒಲಿಂಪಿಕ್ ಕೂಟದ ಆರಂಭ ಸಮಾರಂಭದ ದಿನದಂದು, ಏಳು ವರುಷದ ಹುಡುಗಿಯೆಬ್ಬಳು ಎಲ್ಲರೆದುರಿಗೆ ಹಾಡು ಹಾಡಬೇಕಾಗಿತ್ತು, ಕಾಣಲು ಸುಂದರವಾಗಿಲ್ಲದ ಕಾರಣ, ಅವಳ ಬದಲು ಮತ್ತೊಬ್ಬ ಸುಂದರವಾದ ಅದೇ ವಯಸ್ಸಿನ ಹುಡುಗಿಯೊಬ್ಬಳು ತುಟಿ ಹೊಂದಾಣಿಕೆ ಮಾಡಿದಳಂತೆ. (ಛೇ ಎಂಥಹ ತಪ್ಪು ಸಂದೇಶ ಪ್ರಪಂಚಕ್ಕೆ. ಅಂತರಂಗ ಸೌಂದರ್ಯಕ್ಕೆ ಬೆಲೆಯಿಲ್ಲ ಎಂದು ಸಾರಿದಂತಿದೆ.)
|  | | ಅಭಿಪ್ರಾಯ (3) |
ಮುಂದೆ ಓದಿ... |
|
|
|
|
|
|
|
| ನಾನ್ಯಾರು | |
| Srikanth sriki ಸಮಯ3/25/2008 7:11 PM | |
| ಮೊನ್ನೆ ಸ್ನೇಹಿತರೆಲ್ಲ ಸೇರಿದ್ದೆವು, ಮಾತುಗಳಿಗೆ ಬರವಿರಲಿಲ್ಲ , ಒಬ್ಬ ನನ್ನ ಕುರಿತು ಇವನು ಕನ್ನಡ ಪುಸ್ತಕಗಳನ್ನ ಓದುತ್ತಾನೆ,ಕನ್ನಡ ಪ್ರೇಮಿ ಎಂದ, ಇನ್ನೊಬ್ಬ, ಓಹ್!ಎನು ಇವನು ಮಾಹಾ ಕನ್ನಡ ಪ್ರೇಮಿ ಎಂದು ಕಿಚಾಯಿಸಿದ. ಆಗ ಆಲೋಚನೆ ಬಂತು, ನಿಜವಾಗಿಯು ನಾನು ಯಾರು ಎಂದು ?
|  | | ಅಭಿಪ್ರಾಯ (1) |
ಮುಂದೆ ಓದಿ... |
|
| ಸೇರಿಸು | |
| Srikanth sriki ಸಮಯ3/10/2008 3:07 PM | |
| ಕಗ್ಗತ್ತಲಲಿ ಕಳೆದು ಹೋಗಿರುವೆ ಮಾನವನಾಗುವ ದಾರಿಯಲಿ ನಾ ಸಂಚರಿಸುತಿರುವೆ ಓ! ಪ್ರಿಯೆ ಬೆಳಕಾಗಿ ಬಂದೆನ್ನ ಕೈ ಪಿಡಿದು ಗುರಿ ಸೇರಿಸು
|  | | ಅಭಿಪ್ರಾಯ (6) |
|
|
| ಅತ0ತರ | |
| Srikanth sriki ಸಮಯ3/5/2008 9:52 AM | |
| ಮೊದಲು ಎಲ್ಲದಕ್ಕೂ ದೇವನೊಬ್ಬನೆ ಉತ್ತರ < > ಈಗ ಬೆಳೆದಿದೆ ವಿಙ್ನನ ಮುಗಿಲೆತ್ತರ < > ಅವನನ್ನು ಬಿಡಲಾಗದೆ, ವಿಙ್ನನವನ್ನು ನ0ಬಲಾಗದೆ< > ಆಗಿದೆ ನಮ್ಮ ಸ್ಥಿಥಿ ಅತ0ತರ.!!
|  | | ಅಭಿಪ್ರಾಯ (6) |
|
|