ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಅನಿಸಿಕೆ
ಬರಹಗಾರ:Srikanth sriki  ಸಮಯ:3/5/2008 9:11 AM
ಕಾಡಿತು ಮನಸ್ಸು , ಮೂಡಿತು ಬ್ಲಾಗ್ಸು

ಹೊಸ‌ತ‌ನ‌
Srikanth sriki ಸಮಯ6/30/2008 9:35 AM
ಶಿವನಿಗಿಂತೆತ್ತರದಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ
ಅಭಿಪ್ರಾಯ (3) ಮುಂದೆ ಓದಿ...

ತರ್ಲೆ ಮಾತು
Srikanth sriki ಸಮಯ6/2/2008 2:59 PM
ಮಲ್ಲಿಕಾರ್ಜುನ ಖರ್ಗೆ ಆದ್ರೆ
ಅಭಿಪ್ರಾಯ (4) ಮುಂದೆ ಓದಿ...

ಇವರು ಯಾರು
Srikanth sriki ಸಮಯ5/6/2008 2:57 PM
ಒಳಗೆ ನೋಡಿ
ಅಭಿಪ್ರಾಯ (2) ಮುಂದೆ ಓದಿ...

ಜನಮನ ಗೆದ್ದ ದಿನ‌
Srikanth sriki ಸಮಯ4/24/2008 2:29 PM
ಇಂದು ಅಣ್ಣಾವ್ರ ಜನ್ಮದಿನ.
ಅಭಿಪ್ರಾಯ (3) ಮುಂದೆ ಓದಿ...

ಬರಹಗಾರರು, ಹೀಗು ಉಂಟು
Srikanth sriki ಸಮಯ4/18/2008 5:01 PM
ಇತರರು ಬರೆದದ್ದನ್ನು ಓದಿದೊಡನೆ ಬರೆಯಬೇಡವೋ ಮೂರ್ಖ. ಮೊದಲು ಅರಗಿಸಿಕೋ,ಆವೇಷ ಬಿಟ್ಟು , ತದನಂತರ ನಿನ್ನದಕ್ಕೆ ಅರ್ಥ‌ವಿದ್ದರೆ ಬರಿ.
ಅಭಿಪ್ರಾಯ (1) ಮುಂದೆ ಓದಿ...

ನಾನ್ಯಾರು
Srikanth sriki ಸಮಯ3/25/2008 7:11 PM
ಮೊನ್ನೆ ಸ್ನೇಹಿತರೆಲ್ಲ ಸೇರಿದ್ದೆವು, ಮಾತುಗಳಿಗೆ ಬರವಿರಲಿಲ್ಲ , ಒಬ್ಬ ನನ್ನ ಕುರಿತು ಇವನು ಕನ್ನಡ ಪುಸ್ತಕಗಳನ್ನ ಓದುತ್ತಾನೆ,ಕನ್ನಡ ಪ್ರೇಮಿ ಎಂದ, ಇನ್ನೊಬ್ಬ, ಓಹ್!ಎನು ಇವನು ಮಾಹಾ ಕನ್ನಡ ಪ್ರೇಮಿ ಎಂದು ಕಿಚಾಯಿಸಿದ‌. ಆಗ ಆಲೋಚನೆ ಬಂತು, ನಿಜವಾಗಿಯು ನಾನು ಯಾರು ಎಂದು ?
ಅಭಿಪ್ರಾಯ (1) ಮುಂದೆ ಓದಿ...

ಸೇರಿಸು
Srikanth sriki ಸಮಯ3/10/2008 3:07 PM
ಕಗ್ಗತ್ತಲಲಿ ಕಳೆದು ಹೋಗಿರುವೆ
ಮಾನವನಾಗುವ ದಾರಿಯಲಿ ನಾ ಸಂಚ‌ರಿಸುತಿರುವೆ
ಓ! ಪ್ರಿಯೆ ಬೆಳಕಾಗಿ ಬಂದೆನ್ನ‌
ಕೈ ಪಿಡಿದು ಗುರಿ ಸೇರಿಸು

ಅಭಿಪ್ರಾಯ (6)

ಅತ0ತರ‌
Srikanth sriki ಸಮಯ3/5/2008 9:52 AM
ಮೊದಲು ಎಲ್ಲದಕ್ಕೂ ದೇವನೊಬ್ಬನೆ ಉತ್ತರ < >
ಈಗ ಬೆಳೆದಿದೆ ವಿಙ್ನನ ಮುಗಿಲೆತ್ತರ < >
ಅವನನ್ನು ಬಿಡಲಾಗದೆ, ವಿಙ್ನನವನ್ನು ನ0ಬಲಾಗದೆ< >
ಆಗಿದೆ ನಮ್ಮ ಸ್ಥಿಥಿ ಅತ0ತರ.!!

ಅಭಿಪ್ರಾಯ (6)

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರು ಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use