ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಕೈಲಾಸದಿಂದ...
ಬರಹಗಾರ:shankar kailasa  ಸಮಯ:1/11/2008 7:54 PM
ಹೇಳ್ಕೊಳಕ್ಕೊಂದೂರು, ತಲೆಮ್ಯಾಗೆ ಒಂದ್ಸೂರು, ಮಲ್ಕೊಳಕ್ ಭೂಮ್ತಾಯಿ ಮಂಚ.... ತಲೆಯಲ್ಲಿ ಒಂದ್ ಯೋಚ್ನೆ, ಪದಗಳಲ್ಲಿ ಮೂಡ್ದಾಗ, ಅಲ್ಲೊಂದು ಸುಮ್ನೆ ಪರ್ಪಂಚ...

ಜಾಣರಿಗೊಂದು ಒಗಟು!!
ಒಗಟುಗಳು shankar kailasa ಸಮಯ5/1/2008 10:01 AM
ಗಂಟೆಯುಂಟು ದೇವಸ್ಥಾನವಲ್ಲ, ಚಕ್ರವುಂಟು ಗಾಡಿಯಲ್ಲ, ಮುಳ್ಳುಂಟು ಮರವಲ್ಲ, ಅಂಕೆಯುಂಟು ಗಣಿತವಲ್ಲ, ನಾನು ಯಾರು??
ಅಭಿಪ್ರಾಯ (3) ಮುಂದೆ ಓದಿ...

ಪ್ರಥಮ ಉಪಗ್ರಹ!
ವಿಙ್ಞನ ವಿಷಯ... shankar kailasa ಸಮಯ4/17/2008 10:27 PM
ರಷ್ಯದಿಂದ 1957, ಅಕ್ಟೋಬರ್ 4 ರಂದು ಭೂಮಿಯ ಪ್ರಥಮ ಉಪಗ್ರಹ ಸ್ಪುಟ್ನಿಕ್ 1 ಆಕಾಶಕ್ಕೆ ನೆಗೆದಿತ್ತು!
ಅಭಿಪ್ರಾಯ (0) ಮುಂದೆ ಓದಿ...

ಉಡದಾರ!!
ಒಗಟುಗಳು shankar kailasa ಸಮಯ4/16/2008 10:08 PM
ನೂರು ಜನ ಮಕ್ಕಳಿಗೆ ಒಂದೇ ಉಡದಾರ. ನಾನು ಯಾರು?
ಅಭಿಪ್ರಾಯ (1) ಮುಂದೆ ಓದಿ...

ಡಾ|ದ.ರಾ.ಬೇಂದ್ರೆ
ವ್ಯಕ್ತಿ ಪರಿಚಯ‌ shankar kailasa ಸಮಯ4/12/2008 10:07 AM
ಸಾಹಿತ್ಯ ಕ್ಷೇತ್ರದಲ್ಲಿ 'ಬೇಂದ್ರೆ' ಎಂದೇ ಚಿರಪರಿಚಿತರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ,1896 ಜನವರಿ 31ರಂದು ಧಾರವಾಡದಲ್ಲಿ ಜನಿಸಿದರು.
ಅಭಿಪ್ರಾಯ (3) ಮುಂದೆ ಓದಿ...

ನಾನು ಯಾರು??
ಒಗಟುಗಳು shankar kailasa ಸಮಯ4/9/2008 8:49 AM
ಕಾಲೆರಡು ನರನಲ್ಲ, ಕಿರೀಟ ಇದ್ದರೂ ಅರಸನಲ್ಲ
ಅಭಿಪ್ರಾಯ (2) ಮುಂದೆ ಓದಿ...

ಹಿಂಗಾರು ಮಳೆ!!!
shankar kailasa ಸಮಯ4/4/2008 10:17 AM
ಅನಿಸುತಿದೆ ಯಾಕೋ ಇಂದು,ಕನ್ನಡದಲ್ಲೇ ಬರೆಯಬೇಕೆಂದು; ಇಂಟರ್ನೆಟ್ ಲೋಕದಲ್ಲಿ ಕನ್ನಡದ ಕಂಪ ಹರಡಬೇಕೆಂದು; ಆಹಾ,ಎಂಥ ಮಧುರ ಭಾವನೆ; ಮನಸು ಬಿಚ್ಚಿ ಬರೆಯಿರೊಮ್ಮೆ ಹಾಗೇ ಸುಮ್ಮನೆ....; "ಸಮಸ್ತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು"
ಅಭಿಪ್ರಾಯ (3) ಮುಂದೆ ಓದಿ...

ತಿಂಮನ ತರಲೆ...:)
shankar kailasa ಸಮಯ4/3/2008 8:52 AM
ಹೊಸ ಡಾಕ್ಟರೊಬ್ಬರ ಮುಂದೆ ತಿಂಮ ಕಂತೆ ಬಿಚ್ಚಿದ. ಅಳತೆ ಮೀರಿತು ಅವನ ಹೆಚ್ಚಳ. ತಿಂಮ:"ಈ ಊರಲ್ಲಿರೊ ಎಲ್ಲ ಆಸ್ಪತ್ರೆಗಳನ್ನೂ ನೋಡಿದೇನೆ ಡಾಕ್ಟರೆ. ನಾನು ಇದ್ದು ಬಾರದ ಆಸ್ಪತ್ರೆನೇ ಇಲ್ಲ!" 'ಸಿಕ್ಕಿ ಬಿದ್ದ ತಿಂಮ' ಎಂದು ಡಾಕ್ಟರು ತುಂಬು ನಗುವಿನೊಂದಿಗೆ ಪ್ರಶ್ನೆ ಹಾಕಿದರು:"ಹೆರಿಗೆ ಆಸ್ಪತ್ರೆಯಲ್ಲೂ ಇದ್ದೆಯೇನೋ ತಿಂಮ?" ತಿಂಮ:"ಅಲ್ಲೇ ಸ್ವಾಮಿ ನಾನು ಹುಟ್ಟಿದ್ದು!"
ಅಭಿಪ್ರಾಯ (2) ಮುಂದೆ ಓದಿ...

ಮದುವೆ ಯಾರಿಗೆ ಬೇಕು...
shankar kailasa ಸಮಯ4/1/2008 8:32 AM
ಮದುವೆಯಾಗದೆ ಜೊತೆಗೆ ಇರೊದು ಇವಾಗ ಹುಡುಗ-ಹುಡುಗಿಯರಿಗೆ ಕಾಮನ್. ಕಾಮನ ಆಟ ಆಡೊರಿಗೆ ಎಲ್ಲಾ "ಕಾಮನ್"ನೆ!
ಅಭಿಪ್ರಾಯ (2) ಮುಂದೆ ಓದಿ...

ನಮ್ಮ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು > ಹೆಚ್.ವಿ.ನಂಜುಂಡಯ್ಯ (1860 ‍ 1920)
ವ್ಯಕ್ತಿ ಪರಿಚಯ‌ shankar kailasa ಸಮಯ3/23/2008 10:19 PM
ಹಲವು ಭಾಷೆಗಳನ್ನು ಬಲ್ಲವರು, ಹಲವಾರು ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು. "ರಾಜಮಂತ್ರ ಪ್ರವೀಣ" ಪ್ರಶಸ್ತಿ, ಮುನ್ಸೀಫ್ ಡೆಪ್ಯುಟಿ ಕಮೀಷನರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಉಪಕುಲಪತಿ. ಬೆಂಗಳೂರುನಲ್ಲಿ 1915 ಮತ್ತು 1916ರಲ್ಲಿ, ಮೈಸೂರಿನಲ್ಲಿ 1917ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಭಿಪ್ರಾಯ (0) ಮುಂದೆ ಓದಿ...

ನೊಣ!!
ವಿಙ್ಞನ ವಿಷಯ... shankar kailasa ಸಮಯ3/23/2008 5:01 PM
ನೊಣದ ಬದುಕಿನ ನಿರೂಪಣೆ ನಿಮಗಾಗಿ.... 1> ಗಂಟೆಗೆ 7 ಕಿ.ಮೀ. ವೇಗದಲ್ಲಿ ಹಾರುತ್ತದೆ! 2> ಹರುವಾಗ 200 ಸಲ ರೆಕ್ಕೆ ಬಡಿತ, ಸೆಕೆಂಡಿಗೆ! 3> ಭೂಮಿಯಮೇಲೆ ಅತ್ಯಂತ ಶುಚಿತ್ವದ ಕೀಟ! 4> ಆಯಸ್ಸು, ಬಿಸಿಲಿನಲ್ಲಿ 21 ದಿನ, ತಂಪಿನಲ್ಲಿ ಹೆಚ್ಚು!
ಅಭಿಪ್ರಾಯ (0) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:2
ಸದಸ್ಯರುಸದಸ್ಯರು:0
ಒಟ್ಟುಒಟ್ಟು:2

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use