|
|
|
|
| ಹಿಂಗಾರು ಮಳೆ!!! | |
| shankar kailasa ಸಮಯ4/4/2008 10:17 AM | |
| ಅನಿಸುತಿದೆ ಯಾಕೋ ಇಂದು,ಕನ್ನಡದಲ್ಲೇ ಬರೆಯಬೇಕೆಂದು;
ಇಂಟರ್ನೆಟ್ ಲೋಕದಲ್ಲಿ ಕನ್ನಡದ ಕಂಪ ಹರಡಬೇಕೆಂದು;
ಆಹಾ,ಎಂಥ ಮಧುರ ಭಾವನೆ;
ಮನಸು ಬಿಚ್ಚಿ ಬರೆಯಿರೊಮ್ಮೆ ಹಾಗೇ ಸುಮ್ಮನೆ....;
"ಸಮಸ್ತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು"
|  | | ಅಭಿಪ್ರಾಯ (3) |
ಮುಂದೆ ಓದಿ... |
|
| ತಿಂಮನ ತರಲೆ...:) | |
| shankar kailasa ಸಮಯ4/3/2008 8:52 AM | |
| ಹೊಸ ಡಾಕ್ಟರೊಬ್ಬರ ಮುಂದೆ ತಿಂಮ ಕಂತೆ ಬಿಚ್ಚಿದ. ಅಳತೆ ಮೀರಿತು ಅವನ ಹೆಚ್ಚಳ.
ತಿಂಮ:"ಈ ಊರಲ್ಲಿರೊ ಎಲ್ಲ ಆಸ್ಪತ್ರೆಗಳನ್ನೂ ನೋಡಿದೇನೆ ಡಾಕ್ಟರೆ. ನಾನು ಇದ್ದು ಬಾರದ ಆಸ್ಪತ್ರೆನೇ ಇಲ್ಲ!"
'ಸಿಕ್ಕಿ ಬಿದ್ದ ತಿಂಮ' ಎಂದು ಡಾಕ್ಟರು ತುಂಬು ನಗುವಿನೊಂದಿಗೆ ಪ್ರಶ್ನೆ ಹಾಕಿದರು:"ಹೆರಿಗೆ ಆಸ್ಪತ್ರೆಯಲ್ಲೂ ಇದ್ದೆಯೇನೋ ತಿಂಮ?"
ತಿಂಮ:"ಅಲ್ಲೇ ಸ್ವಾಮಿ ನಾನು ಹುಟ್ಟಿದ್ದು!"
|  | | ಅಭಿಪ್ರಾಯ (2) |
ಮುಂದೆ ಓದಿ... |
|
|
|
| ನೊಣ!! | |
ವಿಙ್ಞನ ವಿಷಯ... | shankar kailasa ಸಮಯ3/23/2008 5:01 PM | |
| ನೊಣದ ಬದುಕಿನ ನಿರೂಪಣೆ ನಿಮಗಾಗಿ....
1> ಗಂಟೆಗೆ 7 ಕಿ.ಮೀ. ವೇಗದಲ್ಲಿ ಹಾರುತ್ತದೆ!
2> ಹರುವಾಗ 200 ಸಲ ರೆಕ್ಕೆ ಬಡಿತ, ಸೆಕೆಂಡಿಗೆ!
3> ಭೂಮಿಯಮೇಲೆ ಅತ್ಯಂತ ಶುಚಿತ್ವದ ಕೀಟ!
4> ಆಯಸ್ಸು, ಬಿಸಿಲಿನಲ್ಲಿ 21 ದಿನ, ತಂಪಿನಲ್ಲಿ ಹೆಚ್ಚು!
|  | | ಅಭಿಪ್ರಾಯ (0) |
ಮುಂದೆ ಓದಿ... |
|
| ಸವಾಲ್ ನಂ.1 | |
ಒಗಟುಗಳು | shankar kailasa ಸಮಯ3/20/2008 11:34 PM | |
| ಸುದ್ದಿ ನೀಡಬಲ್ಲೆ, ಸುದ್ದಿ ಸೂರಪ್ಪನಲ್ಲ. ಜಗಳ ಹಚ್ಚಬಲ್ಲೆ, ಜಗಳಗಂಟನಲ್ಲ.
ಚಿತ್ರ ತೋರಸಬಲ್ಲೆ, ಟಿ.ವಿ. ಅಲ್ಲ. ಯಂತ್ರದ ಒಳಹೊಕ್ಕು, ಸಾವಿರಾರು ಕಣ್ಣು ಹೊತ್ತು ಹೊರಬೀಳುವೆ.
ಹಾಗಾದರೆ ನನ್ಯಾರು?
|  | | ಅಭಿಪ್ರಾಯ (3) |
ಮುಂದೆ ಓದಿ... |
|