ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಕೈಲಾಸದಿಂದ...
ಬರಹಗಾರ:shankar kailasa  ಸಮಯ:1/11/2008 7:54 PM
ಹೇಳ್ಕೊಳಕ್ಕೊಂದೂರು, ತಲೆಮ್ಯಾಗೆ ಒಂದ್ಸೂರು, ಮಲ್ಕೊಳಕ್ ಭೂಮ್ತಾಯಿ ಮಂಚ.... ತಲೆಯಲ್ಲಿ ಒಂದ್ ಯೋಚ್ನೆ, ಪದಗಳಲ್ಲಿ ಮೂಡ್ದಾಗ, ಅಲ್ಲೊಂದು ಸುಮ್ನೆ ಪರ್ಪಂಚ...

ನಮ್ಮ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು > ಹೆಚ್.ವಿ.ನಂಜುಂಡಯ್ಯ (1860 ‍ 1920)
ವ್ಯಕ್ತಿ ಪರಿಚಯ‌ shankar kailasa ಸಮಯ3/23/2008 10:19 PM
ಹಲವು ಭಾಷೆಗಳನ್ನು ಬಲ್ಲವರು, ಹಲವಾರು ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು. "ರಾಜಮಂತ್ರ ಪ್ರವೀಣ" ಪ್ರಶಸ್ತಿ, ಮುನ್ಸೀಫ್ ಡೆಪ್ಯುಟಿ ಕಮೀಷನರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಉಪಕುಲಪತಿ. ಬೆಂಗಳೂರುನಲ್ಲಿ 1915 ಮತ್ತು 1916ರಲ್ಲಿ, ಮೈಸೂರಿನಲ್ಲಿ 1917ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಭಿಪ್ರಾಯ (0) ಮುಂದೆ ಓದಿ...

ನೊಣ!!
ವಿಙ್ಞನ ವಿಷಯ... shankar kailasa ಸಮಯ3/23/2008 5:01 PM
ನೊಣದ ಬದುಕಿನ ನಿರೂಪಣೆ ನಿಮಗಾಗಿ.... 1> ಗಂಟೆಗೆ 7 ಕಿ.ಮೀ. ವೇಗದಲ್ಲಿ ಹಾರುತ್ತದೆ! 2> ಹರುವಾಗ 200 ಸಲ ರೆಕ್ಕೆ ಬಡಿತ, ಸೆಕೆಂಡಿಗೆ! 3> ಭೂಮಿಯಮೇಲೆ ಅತ್ಯಂತ ಶುಚಿತ್ವದ ಕೀಟ! 4> ಆಯಸ್ಸು, ಬಿಸಿಲಿನಲ್ಲಿ 21 ದಿನ, ತಂಪಿನಲ್ಲಿ ಹೆಚ್ಚು!
ಅಭಿಪ್ರಾಯ (0) ಮುಂದೆ ಓದಿ...

ಸವಾಲ್ ನಂ.1
ಒಗಟುಗಳು shankar kailasa ಸಮಯ3/20/2008 11:34 PM
ಸುದ್ದಿ ನೀಡಬಲ್ಲೆ, ಸುದ್ದಿ ಸೂರಪ್ಪನಲ್ಲ. ಜಗಳ ಹಚ್ಚಬಲ್ಲೆ, ಜಗಳಗಂಟನಲ್ಲ. ಚಿತ್ರ ತೋರಸಬಲ್ಲೆ, ಟಿ.ವಿ. ಅಲ್ಲ. ಯಂತ್ರದ ಒಳಹೊಕ್ಕು, ಸಾವಿರಾರು ಕಣ್ಣು ಹೊತ್ತು ಹೊರಬೀಳುವೆ. ಹಾಗಾದರೆ ನನ್ಯಾರು?
ಅಭಿಪ್ರಾಯ (3) ಮುಂದೆ ಓದಿ...

ಐ.ಟಿ. ಎಂಬ ಮಾಂತ್ರಿಕ ಶಕ್ತಿ!
shankar kailasa ಸಮಯ3/16/2008 10:22 PM
ನಾನು ಬೆಂಗಳೂರಿನ ಒಂದು ಐ.ಟಿ ಕಂಪನಿನಲ್ಲಿ 4 ವರ್ಷದಿಂದ ಕೆಲಸ ಮಡ್ತಾ ಇದೀನಿ. ಸುಮಾರು 1 ವರ್ಷದ ಹಿಂದೆ ಒಬ್ಬ ನಮ್ಮ ಕಂಪನಿ ಸೇರ್ಕೊಂಡ. ಹುಡುಗ ತುಂಬ ಬುದ್ದಿವಂತ. ಎಲೆಕ್ಟ್ರಿಕಲ್ಸ್ ಇಂಜಿನೀರಿಂಗ್ ನಲ್ಲಿ ಎಮ್.ಟೆಕ್ ಮಾಡಿದ್ದ. ಅವನಿಗೆ ಸುಮಾರು 2 ತಿಂಗಳ ಹಿಂದೆ ನಿಮ್ಮ ಭಾರತ ಸರ್ಕಾರದ ರಕ್ಷಣಾ ಇಲಾಖೆಯಿಂದ ಕೆಲಸಕ್ಕೆ ಕರೆಬಂತು. ನಮ್ಮ ಕಂಪನಿನಲ್ಲಿ ಅವನಿಗೆ ಆವುದೊ ಕತ್ತೆ ಕೆಲಸ ಕೊಟ್ಟಿದ್ರು. ಅದಕ್ಕೆ ಬಿಟ್ ಹೊರ್ಟೋದ.
ಅಭಿಪ್ರಾಯ (0) ಮುಂದೆ ಓದಿ...

ಆಕ್ರೊಶ
shankar kailasa ಸಮಯ3/6/2008 12:16 PM
"ಯಾರು ತಮಿಳು ಮಾತನಾಡುವವನೊಂದಿಗೆ ತಮಿಳಿನಲ್ಲಿ, ತೆಲುಗು ಮಾತನಾಡುವವನೊಂದಿಗೆ ತೆಲುಗಿನಲ್ಲಿ, ಇಂಗ್ಲಿಷ್ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ, ಮತ್ತು ಕನ್ನಡ ಮಾತನಾಡುವವನೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುತ್ತಾನೊ ಅವನೇ ನಿಜವಾದ ಕನ್ನಡಿಗ" – ಅನಾಮಿಕ
ಅಭಿಪ್ರಾಯ (2) ಮುಂದೆ ಓದಿ...

ನಕ್ಷತ್ರಗಳನ್ನ ಭೂಮಿ ಮೇಲೆ ನೋಡ್ದೆ!
shankar kailasa ಸಮಯ1/13/2008 4:31 PM
ಇದೇನು, ಹುಚ್ಚುಚ್ಚಾಗಿ ಏನೇನೋ ಬರ್ದಿದಾರೆ ಅಂತ ಅನ್ಕೊನ್ಡ್ರಾ? ನಾನ್ ಮಾತಾಡ್ತಾ ಇರೋದು ಆಮಿರ್ ಖಾನ್ ನಟಿಸಿ ನಿರ್ದೇಶಿಸಿರುವ "ತಾರೆ ಜಮೀನ್ ಪರ್" ವಿಶಯವಾಗಿ.
ಅಭಿಪ್ರಾಯ (2) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:6
ಸದಸ್ಯರುಸದಸ್ಯರು:0
ಒಟ್ಟುಒಟ್ಟು:6

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use