ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಮನದ‌ಂಗಳ‌
ಬರಹಗಾರ:ನಾನು ನಾನೆ  ಸಮಯ:10/15/2008 11:20 AM
ಸುಮ್ನೆ ಹೀಗೆ ಮನಸ್ನಲ್ಲಿ ಆಗು ಹೊಗೊ ವಿಚಾರಗಳನ್ನ ಗೀಚೋದು.. ಟೈಂ ಪಾಸ್ ಅಂತು ಖಂಡಿತ ಅಲ್ಲ ಹೇಳ್ಬೇಕಂದ್ರೆ ಮನುಷ್ಯನಿಗೆ ಅನಿಸಿಕೆ ತೋಡ್ಕೊಳಕ್ಕೆ ಹೇಗೆ ಒಬ್ಬರ ಗೆಳೆತನ ಮುಖ್ಯಾನೊ ಹಾಗೆ ಈ ಅಂತರ್ಜಾಲದ ಜಗತ್ತಿನಲ್ಲಿ ಈ ಕನ್ನಡದ ಬ್ಲಾಗ್ ಅನ್ನೊದು ಆ ಹೆಗಲು ಕೊಡೊ ಸ್ನೇಹಿತನ ತರಹ, ಅದಕ್ಕೆ ಮನ್ಸಿಗ್ಗೆ ತೊಚಿದ್ದು ಗೀಚೊಣ ಅಂತ... ಸಾಲದಕ್ಕೆ ಇದು "ನಮ್" ಕನ್ನಡದ ಬ್ಲಾಗ್ ಅಲ್ವ.. ಕನ್ನಡ ಬ್ಲಾಗ್ ನ ಕನ್ನಡಿಗರು ಪ್ರೊತ್ಸಾಹಿಸದೆ ಪರಭಾಷಿಕರು ಪ್ರೊತ್ಸಾಹನೆ ಕೊಡ್ತಾರ್ಯೆ? ಇದು ಮತ್ತೊಂದು ಕಾರಣ .... ಹಾಗಾಗಿ ಶುರು ಮಾಡೆಬಿಡೊನ ಅಂತ ನನ್ನ ವಿಚಾರ ಧಾರೆಯನ್ನ :) . ನಿಮ್ಮ ಅಭಿಪ್ರಾಯಗಳು ಬಂದ್ರೆ ತುಂಬ ಖುಷಿಯಾಗುತ್ತೆ... ಬಂದಿಲ್ಲ ಅಂದ್ರು ಸಹ ಬರೆಯೊದು ನಿಲ್ಸೊಲ್ಲ ಆದ್ರೆ ಯಾವಗ ಬರೆಯೊದು ಬಿಡ್ತೀನಿ ಅಂತ ಹೇಳೊಕ್ಕೆ ಆಗೊಲ್ಲ.

ಇನ್ನೂ ಬರಹಗಳನ್ನು ಬರೆದಿಲ್ಲ
 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಆರ್ಕೈವ್
<January 2009>
SunMonTueWedThuFriSat
28293031123
45678910
11121314151617
18192021222324
25262728293031
1234567
ಪ್ರತಿ ತಿಂಗಳು
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use