ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಒಗಟುಗಳು
ಬರಹಗಾರ:shankar kailasa  ಸಮಯ:3/20/2008 11:27 PM
ನಾನೊಂದು ಒಗಟು ಹೇಳ್ತೀನಿ, ಬಿಡಿಸಿ ನೋಡೊಣ....

ಜಾಣರಿಗೊಂದು ಒಗಟು!!
shankar kailasa ಸಮಯ5/1/2008 10:01 AM
ಗಂಟೆಯುಂಟು ದೇವಸ್ಥಾನವಲ್ಲ, ಚಕ್ರವುಂಟು ಗಾಡಿಯಲ್ಲ, ಮುಳ್ಳುಂಟು ಮರವಲ್ಲ, ಅಂಕೆಯುಂಟು ಗಣಿತವಲ್ಲ, ನಾನು ಯಾರು??
ಅಭಿಪ್ರಾಯ (3) ಮುಂದೆ ಓದಿ...

ಉಡದಾರ!!
shankar kailasa ಸಮಯ4/16/2008 10:08 PM
ನೂರು ಜನ ಮಕ್ಕಳಿಗೆ ಒಂದೇ ಉಡದಾರ. ನಾನು ಯಾರು?
ಅಭಿಪ್ರಾಯ (1) ಮುಂದೆ ಓದಿ...

ನಾನು ಯಾರು??
shankar kailasa ಸಮಯ4/9/2008 8:49 AM
ಕಾಲೆರಡು ನರನಲ್ಲ, ಕಿರೀಟ ಇದ್ದರೂ ಅರಸನಲ್ಲ
ಅಭಿಪ್ರಾಯ (2) ಮುಂದೆ ಓದಿ...

ಸವಾಲ್ ನಂ.1
shankar kailasa ಸಮಯ3/20/2008 11:34 PM
ಸುದ್ದಿ ನೀಡಬಲ್ಲೆ, ಸುದ್ದಿ ಸೂರಪ್ಪನಲ್ಲ. ಜಗಳ ಹಚ್ಚಬಲ್ಲೆ, ಜಗಳಗಂಟನಲ್ಲ. ಚಿತ್ರ ತೋರಸಬಲ್ಲೆ, ಟಿ.ವಿ. ಅಲ್ಲ. ಯಂತ್ರದ ಒಳಹೊಕ್ಕು, ಸಾವಿರಾರು ಕಣ್ಣು ಹೊತ್ತು ಹೊರಬೀಳುವೆ. ಹಾಗಾದರೆ ನನ್ಯಾರು?
ಅಭಿಪ್ರಾಯ (3) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಆರ್ಕೈವ್
<January 2009>
SunMonTueWedThuFriSat
28293031123
45678910
11121314151617
18192021222324
25262728293031
1234567
ಪ್ರತಿ ತಿಂಗಳು
May, 2008
April, 2008
March, 2008
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:2
ಸದಸ್ಯರುಸದಸ್ಯರು:0
ಒಟ್ಟುಒಟ್ಟು:2

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use