|
|
|
|
|
|
|
|
| ಹಿಂಗಾರು ಮಳೆ!!! | |
| shankar kailasa ಸಮಯ4/4/2008 10:17 AM | |
| ಅನಿಸುತಿದೆ ಯಾಕೋ ಇಂದು,ಕನ್ನಡದಲ್ಲೇ ಬರೆಯಬೇಕೆಂದು;
ಇಂಟರ್ನೆಟ್ ಲೋಕದಲ್ಲಿ ಕನ್ನಡದ ಕಂಪ ಹರಡಬೇಕೆಂದು;
ಆಹಾ,ಎಂಥ ಮಧುರ ಭಾವನೆ;
ಮನಸು ಬಿಚ್ಚಿ ಬರೆಯಿರೊಮ್ಮೆ ಹಾಗೇ ಸುಮ್ಮನೆ....;
"ಸಮಸ್ತರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು"
|  | | ಅಭಿಪ್ರಾಯ (3) |
ಮುಂದೆ ಓದಿ... |
|
| ತಿಂಮನ ತರಲೆ...:) | |
| shankar kailasa ಸಮಯ4/3/2008 8:52 AM | |
| ಹೊಸ ಡಾಕ್ಟರೊಬ್ಬರ ಮುಂದೆ ತಿಂಮ ಕಂತೆ ಬಿಚ್ಚಿದ. ಅಳತೆ ಮೀರಿತು ಅವನ ಹೆಚ್ಚಳ.
ತಿಂಮ:"ಈ ಊರಲ್ಲಿರೊ ಎಲ್ಲ ಆಸ್ಪತ್ರೆಗಳನ್ನೂ ನೋಡಿದೇನೆ ಡಾಕ್ಟರೆ. ನಾನು ಇದ್ದು ಬಾರದ ಆಸ್ಪತ್ರೆನೇ ಇಲ್ಲ!"
'ಸಿಕ್ಕಿ ಬಿದ್ದ ತಿಂಮ' ಎಂದು ಡಾಕ್ಟರು ತುಂಬು ನಗುವಿನೊಂದಿಗೆ ಪ್ರಶ್ನೆ ಹಾಕಿದರು:"ಹೆರಿಗೆ ಆಸ್ಪತ್ರೆಯಲ್ಲೂ ಇದ್ದೆಯೇನೋ ತಿಂಮ?"
ತಿಂಮ:"ಅಲ್ಲೇ ಸ್ವಾಮಿ ನಾನು ಹುಟ್ಟಿದ್ದು!"
|  | | ಅಭಿಪ್ರಾಯ (1) |
ಮುಂದೆ ಓದಿ... |
|