ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ತಮಗೆ ತಿಳಿದ ವಿಷಯವನ್ನಷ್ಟೇ ಜನ ಚರ್ಚಿಸತೊಡಗಿದರೆ ಪ್ರಪಂಚದಲ್ಲಿ ಪೂರ್ಣಶಾಂತಿ ನೆಲೆಸುತ್ತದೆ.

 Print   
ಇತ್ತೀಚಿನ ಬರಹಗಳು
ಅಮೆರಿಕಾದಲ್ಲಿ ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡಿದ‌ ಯೋಧ..(ಸ್ವಾಮಿ‍.3)
ಹಾಗೇ ಸುಮ್ಮನೇ.... Arun naik ಸಮಯ6/29/2009 5:46 PM
ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು...
ಅಭಿಪ್ರಾಯ (0) ಮುಂದೆ ಓದಿ...

ಸ್ವಾಮಿ ವಿವೇಕಾನ0ದರ ಬಗ್ಗೆ (2)..
ಹಾಗೇ ಸುಮ್ಮನೇ.... Arun naik ಸಮಯ6/29/2009 5:26 PM
ಸ್ವಾಮಿ ವಿವೇಕಾನ0ದರ ಚಿಕಾಗೊ ಭಾಷಣ. “ಅಮೆರಿಕದ ಸೋದರಿಯರೇ ಮತ್ತು ಸೋದರರೇ! ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಖ್ರುತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ
ಅಭಿಪ್ರಾಯ (0) ಮುಂದೆ ಓದಿ...

ನನ್ನ ಬಗ್ಗೆ ಸ್ವಲ್ಪ‌
ವಿಜಯ ನಗರ ಸಾಂಮ್ರಾಜ್ಯ‌ chandru ಸಮಯ6/23/2009 1:03 PM
ನಾನು ದಾವಣಗೆರೆಯ ಹುಡುಗ ಅಂದರೆ ವಯಸ್ಕ ಎಂದೂ ಹೇಳಬಹುದು. ಮ್ಯಾಕಿನಿಕಲ್ ಇಂಜಿನೀಯರಿಂಗ್ ಓದಿರುವ ನನಗೆ ವಿಜಯನಗರ ಸಾಂಮ್ರಾಜ್ಯ ದ ಬಗ್ಗೆ ತುಂಬಾ ಆಸಕ್ತಿ ಈ ಸಾಂಮ್ರಾಜ್ಯದ ಮಾಹಿತಿಯನ್ನು ಎಲ್ಲ ಕನ್ನಡಿಗರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ ಮಾಡುತಿದ್ದೆನೆ
ಅಭಿಪ್ರಾಯ (0) ಮುಂದೆ ಓದಿ...

ಸ್ವಾಮಿ ವಿವೇಕಾನಂದರ ಬಗ್ಗೆ....(1)
ಹಾಗೇ ಸುಮ್ಮನೇ.... Arun naik ಸಮಯ6/19/2009 7:21 PM
ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩ ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ಅದ್ವೈತಸಿದ್ಧಾಂತದ ಉಪಯುಕ್ತತೆಯನ್ನು ಬೋಧಿಸಿದರು.ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ಸಹ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಅದ್ವೈತ ಸಿದ್ಧಾಂತ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಇದೇ ಅವರ ಮಂತ್ರವಾಯಿತು, ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.....
ಅಭಿಪ್ರಾಯ (1) ಮುಂದೆ ಓದಿ...

ತರ್ಲೆ ಮಾತು:
ಅನಿಸಿಕೆ Srikanth sriki ಸಮಯ6/6/2009 5:29 PM
೧) ನನ್ಯಾಕ ನಗಲಿಲ್ಲ
ಅಭಿಪ್ರಾಯ (0) ಮುಂದೆ ಓದಿ...

ಕವಿಶೈಲ/ಸ್ಪೂರ್ತಿ
ಅನಿಸಿಕೆ Srikanth sriki ಸಮಯ5/24/2009 3:26 PM
ಕವಿಶೈಲದ ಸುತ್ತಲು
ಅಭಿಪ್ರಾಯ (3) ಮುಂದೆ ಓದಿ...

ರಕ್ತದಾಟ!
ಕನಡ ನುಡಿ SUBHASH PATIL ಸಮಯ5/21/2009 8:19 AM
ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಒಂದು ಅತ್ಯಂತ ಹೇಯ ಕಾರ್ಯಕ್ರಮದ ಬಗ್ಗೆ...
ಅಭಿಪ್ರಾಯ (1) ಮುಂದೆ ಓದಿ...

ಅದ್ರುಶ್ಯಲೋಕದ ಊಸರವಳ್ಳಿ
ಅನಿಸಿಕೆ Srikanth sriki ಸಮಯ4/18/2009 10:19 PM
ಆಗ ತಾನೆ ಅಡಿಗರ 'ಅತಿಥಿಗಳು' ಕವನ ಓದಿ ಮುಗಿಸಿದ್ದೆ, ಯಾವುದೋ ಒಂದು ಪಕ್ಷದವರ ಚುನಾವಣೆ ಪ್ರಚಾರ ಕೇಳಿಸಿತು. ಆಗ ಈ ಕೆಲ ಸಾಲುಗಳು ಹೊಳೆದವು
ಅಭಿಪ್ರಾಯ (2) ಮುಂದೆ ಓದಿ...

ಅಮಾಯಕರ ಸಾವು
ಅನಿಸಿಕೆ Srikanth sriki ಸಮಯ4/13/2009 4:12 PM
ಭಯೋತ್ಪಾದನೆ - ಅಮಾಯಕರ ಸಾವು - ಊಹಿಸಲಾಗ ಕಾರಣ - ಹೇಳಿದರು ಅರಿಯಾಲಾಗದಂಥಹ ಕಾರಣ.
ಅಭಿಪ್ರಾಯ (0) ಮುಂದೆ ಓದಿ...

ಚಿತ್ರದುರ್ಗದ ಪಾಳೆಯಗಾರರು....
ನಾನು ಹುಟ್ತಿದ ಚಿತ್ರದುರ್ಗ..... thirumalesha thiru ಸಮಯ4/8/2009 4:39 PM
ಚಿತ್ರದುರ್ಗದ ಪಾಳೆಯಗಾರರು.....
ಅಭಿಪ್ರಾಯ (0) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
"ಮೊದಲ ನಗು"
ಅನಿಸಿಕೆ
ಅಲೆಮಾರಿ ಬದುಕು...
ಆಟೋ ಬ್ಯಾಕ್ ಲೇನ್
ಕನಡ ನುಡಿ
ಕನಸುಗಳು ನೂರಾರು
ಕೈಲಾಸದಿಂದ...
ಕೊನೆಯ ಲಿಫ್ತ್
ಚಿತ್ರ ವಿಮರ್ಶೆ
ತೊಡದೇವು
ನ‌ನ್ನ ಜಿವನ‌
ನಿತ್ಯೋತ್ಸವ‌
ನನಗೆ ತೋಚಿದ್ದು
ನನ್ನ ಅಂತರಂಗ...
ನನ್ನ ಮನಸ್ಸಿನ ಪುಟ್ಟ ಪ್ರಪಂಚದಲ್ಲಿ ವಿಹರಿಸುತ್ತಾ...
ನಾ ನಡೆವ(ದ) ಹಾದಿಯಲ್ಲಿ
ನಾನು ಹುಟ್ತಿದ ಚಿತ್ರದುರ್ಗ.....
ನಾನೇ ರಾಜಕುಮಾರ!
ಪ್ರಮುಖ ಶೀರ್ಷಿಕೆ
ಬದುಕೇ ಹೀಗೆ....!
ಬರೆಯೊವೆ ಕೇಳಿ
ಬೇಕೆ? ಪೋಲಿಸ್ ಸ್ನೆಹ ಹಸತ‌
ಭಾವ ತರಂಗ‌
ಮನದ‌ಂಗಳ‌
ಮನಸು ಮನಸುಗಳ ಪಿಸು ಮಾತು.........
ಮುದ್ದು ಪ್ರೀತಿಗೆ ಶುದ್ದ ಪತ್ರ
ಮೈಸೂರು ಎನು ಪಾಪ ಮಾದಿತ್ತು
ಮೊದಲ ತೊದಲು ನುಡಿ
ಯಕ್ಷಗಾನ‌
ರಘು ಚಿಂತನೆ
ರೆಡ್ಡಿ
ರಾಸಿ
ವಿಜಯ ನಗರ ಸಾಂಮ್ರಾಜ್ಯ‌
ಶೇಷ ಚಿಂತನೆ
ಸಂಗ್ರಹ‌
ಸಿರಿಗನ್ನಡಂ ಗೆಲ್ಗೆ
ಸವಿ ನೆನೆಪುಗಳು
ಸ್ವಪ್ನ
ಸುಮ್ನೆ ಸುದ್ದಿ
ಸುರಕ್ಷತ, ಆರೋಗ್ಯ ಮತ್ತು ಪರಿಸರ‌
ಹಾಗೆ ಸುಮ್ಮನೆ!!!!!!!!!!!!
ಹಾಗೇ ಸುಮ್ಮನೇ....
ಹೊರಂಲವೆಂ

ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:Sujata
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:2
ಸದಸ್ಯರ ಅಕೌಂಟ್ಒಟ್ಟು:241

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:0
ಸದಸ್ಯರುಸದಸ್ಯರು:0
ಒಟ್ಟುಒಟ್ಟು:0

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use